ಹುಣಸೂರು :- ಹುಣಸೂರು ಹನಗೋಡು ಹೋಬಳಿಯಲ್ಲಿ ಲಕ್ಷ್ಮಣ ತೀರ್ಥ ನದಿ ಈಗಾಗಲೇ ಸತತವಾಗಿ ಒಂದು ವಾರಗಳಿಂದ ಎಡೆಬಿಡದೆ ಸುರುತ್ತಿರುವ ಮಳೆಗೆ ಲಕ್ಷ್ಮಣತೀರ್ಥ ನದಿ ತುಂಬಿ ತುಳುಕುತಿದ್ದೆ ಲಕ್ಷ್ಮಣ ತೀರ್ಥ ನದಿ ತುಂಬಿ ರೈತರ ಜಮೀನಿಗಳಿಗೆ ಹರಿದು ಬೆಳೆಗಳೆಲ್ಲ ನಾಶವಾಗಿವೆ.
ಈ ಹಿಂದೆ ಜನವರಿ ತಿಂಗಳು ಸಮಯದಲ್ಲಿ ಕೆರೆ ನದಿಗಳು ಬತ್ತಿಹೋಗಿ ಜಾನುವಾರುಗಳಿಗೆ ಕುಡಿಯಲು ನೀರು ಸಿಗದೆ ತೊಂದರೆಯಾಗಿ ಕೆರೆಗಳಿಗೆ ನೀರು ತುಂಬಿಸುವಂತೆ ಸಾರ್ವಜನಿಕರು ಶಾಸಕರಿಗೆ ಮನವಿ ಮಾಡಿ ಬೇಸರ ವ್ಯಕ್ತಪಡಿಸಿದರು.
ಜುಲೈ ತಿಂಗಳಿನಲ್ಲಿ ಸತತವಾಗಿ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಕೆರೆ ಕಟ್ಟೆಗಳು ತುಂಬಿಹರಿಯುತ್ತಿವೆ. ಈ ಸಂಬಂಧ ಸಾರ್ವಜನಿಕರಿಗೆ ಸಂತಸ ತಂದಿದೆ ಈ ಹಿನ್ನೆಲೆಯಲ್ಲಿ ಕೆರೆ ಕಟ್ಟೆ ನದಿಗಳು ತುಂಬಿ ಹರಿದು ರೈತರ ಬೆಳೆನಾಶವಾಗಿ ರೈತರ ನೆಮ್ಮದಿ ಹಾಳುಮಾಡಿದೆ. ಅದರಿಂದ ಸರ್ಕಾರ ಬೇಳೆ ನಾಶವಾಗಿರುವುದರಿಂದ ಪರಿಹಾರ ಕೊಡಬೇಕಾಗಿ ಸಾರ್ವಜನಿಕರು ಅಗ್ರಹಿಸಿದ್ದಾರೆ.
Dinesh Gundu Rao: ಶಾಸಕ ತನ್ವೀರ್ ಸೇಠ್ ಗೃಹ ಮಂತ್ರಿಗಳಿಗೆ ಪತ್ರ ಬರೆದಿರುವ ವಿಚಾರ
Indian rich builder:ಕುಶಾಲ್ ಪಾಲ್ ಸಿಂಗ್ ಭಾರತದ ಅತ್ಯಂತ ಶ್ರೀಮಂತ ಬಿಲ್ಡರ್