Saturday, July 5, 2025

Latest Posts

Inba Sekhar : ಕಾಸರಗೋಡು  ಜಿಲ್ಲಾಧಿಕಾರಿ ಕಚೇರಿಯಲ್ಲಿ  ಕಾರ್ಗಿಲ್ ವಿಜಯ ದಿನಾಚರಣೆ

- Advertisement -

Kasargod News : ಕಾರ್ಗಿಲ್ ವಿಜಯ್ ದಿವಸ್ ಜುಲೈ 26 ಭಾರತೀಯರ ಮನದಲ್ಲಿ ಅಚ್ಚಲಿಯದೆ ಉಳಿಯೋ ದಿನ. ಕಾರ್ಗಿಲ್ ನಲ್ಲಿ ನಿಂತು ಸೆನೆಸಾಡಿ ಪಾಕ್ ದುಷ್ಟರನ್ನು ಸದೆಬಡಿದ ದಿನವದು. ಈ ದಿನವನ್ನು ಭಾರತದಾದ್ಯಂತ ಗೌರವದಿಂದ ಆಚರಿಸಲಾಗುತ್ತದೆ.

24ನೇ  ಕಾರ್ಗಿಲ್ ವಿಜಯ್ ದಿನವನ್ನು  ಭಾರತವು ವೀರೋಚಿತವಾಗಿ ಆಚರಿಸುತ್ತಿರುವ ಸಂದರ್ಭದಲ್ಲಿ ಕಾಸರಗೋಡು ಜಿಲ್ಲಾಡಳಿತ ವತಿಯಿಂದಲೂ ಕಾರ್ಗಿಲ್ ವಿಜಯೋತ್ಸವ ದಿನಾಚರಣೆ ನಡೆಯಿತು.  ಜಿಲ್ಲಾಧಿಕಾರಿ ಕೆ.ಇನ್ ಬಾ ಶೇಖರ್ ಕಾರ್ಗಿಲ್  ಹುತಾತ್ಮರಿಗೆ ಪುಷ್ಪಾರ್ಚನೆ ನಡೆಸಿದರು.

1999 ಮೇ ನಿಂದ ಜುಲೈ ವರೆಗೆ ಸುದೀರ್ಘವಾದ ಕಾರ್ಗಿಲ್ ಯುದ್ಧದಲ್ಲಿ ವೀರಮೃತ್ಯು ಪಡೆದ 527 ಭಾರತೀಯ ಸೈನಿಕರ ಸ್ಮರಣಾರ್ಥವಾಗಿ ದೇಶಾದಾದ್ಯಂತ ಇಂದು ಕಾರ್ಗಿಲ್ ವಿಜಯ್ ದಿನವನ್ನು ಆಚರಿಸುತ್ತಿದೆ ಎಂದು ಹೇಳಿದರು.

Santosh Lad: ರಾಜ್ಯಾದ್ಯಂತ ರೈತರ ಆತ್ಮಹತ್ಯೆಗಳು ಆಗದಂತೆ ತಡೆಗಟ್ಟವುದು ನಮ್ಮ ಉದ್ದೇಶ : ಸಂತೋಷ್ ಲಾಡ್

Gruha laxmi:ಗೃಹ ಲಕ್ಷ್ಮೀ ಯೋಜನೆ ನೊಂದಾವಣೆ ಕೇಂದ್ರ ಕುರಿತು ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ಸಭೆ:

DKS City rounds: ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ರೌಂಡ್ಸ್

- Advertisement -

Latest Posts

Don't Miss