Tuesday, December 24, 2024

Latest Posts

Jawan: ಜವಾನ್ ಸಿನಿಮಾದ ಹಾಡಿನ ಚಿತ್ರೀಕರಣ್ಕಕ್ಕೆ ಸುರಿದ ದುಡ್ಡು ಎಷ್ಟು ಕೋಟಿ ಗೊತ್ತಾ?

- Advertisement -

Bollywood: ಜವಾನ್ ಸಿನಿಮಾ ಪ್ರತಿಯೊಂದು ವಿಷಯದಲ್ಲೂ ಸದ್ದು ಮಾಡುತ್ತಿದೆ . ಪೋಸ್ಟರ್ , ಟ್ರೇಲರ್ ಹಾಡು ಹೀಗೆ ಎಲ್ಲದರಲ್ಲೂ ಸದ್ದು ಮಾಡುತ್ತಿದೆ. ಪ್ರತಿ ವಿಷಯದಲ್ಲೂ ಸದ್ದು ಮಾಡುತ್ತಿರುವ  ಈ ಸಿನಿಮಾಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ ಈಗಾಗಲೆ ಸಾಕಷ್ಟು ಸುದ್ದಿ ಮಾಡಿರುವ ಜವಾನ್ ಸಿನಿಮಾ ಈಗ ಹಾಡೊಂದಕ್ಕೆ ಖರ್ಚು ಮಾಡಿರುವ ಹಣದ ವಿಷಯವಾಗಿ ಭಾರಿ  ಕಾತುರತೆಗೆ ಕಾರಣವಾಗಿದೆ.

ಜವಾನ್’ ಸಿನಿಮಾದ ಒಂದು ಹಾಡನ್ನು ಚಿತ್ರೀಕರಿಸಲು ಚಿತ್ರತಂಡ  ಕೋಟ್ಯಂತರ ರೂಪಾಯಿ ಖರ್ಚು ಮಾಡಿರುವುದು ಬೆಳಕಿಗೆ ಬಂದಿದೆ., ದಕ್ಷಿಣದ ಖ್ಯಾತ ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ ಅವರು ‘ಜವಾನ್’ ಚಿತ್ರದ ‘ಜಿಂದಾ ಬಂದಾ’ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ಒಂದು ಹಾಡಿಗೆ 5 ದಿನಗಳ ಕಾಲ ಚಿತ್ರತಂಡ ಶೂಟಿಂಗ್ ಚೆನೈನಲ್ಲಿ ಚಿತ್ರೀಕರಣ ಮಾಡಿತ್ತು. ಈ ಒಂದು ಹಾಡಿಗೆ ಹೈದರಾಬಾದ್, ಬೆಂಗಳೂರು, ಮಧುರೈ ಮತ್ತು ಮುಂಬೈ ನಗರಗಳಿಂದ 1000 ಮಹಿಳಾ ನೃತ್ಯಗಾರರನ್ನು ಬಳಸಿಕೊಳ್ಳಲಾಗಿದೆ.

ಶಾರುಖ್ ಖಾನ್ ಈ ಸಿನಿಮಾವನ್ನು ಸೂಪರ್ ಹಿಟ್ ಮಾಡಲು ಹಲವು ಪ್ರಯೋಗವನ್ನು ಮಾಡಿದ್ದಾರೆ.’ಜವಾನ್’ ಚಿತ್ರದಲ್ಲಿ ನಾಯಕ ನಟನಲ್ಲದೆ, ಶಾರುಖ್ ಖಾನ್ ಚಿತ್ರದ ನಿರ್ಮಾಪಕರೂ ಆಗಿದ್ದಾರೆ. ಈ ಚಿತ್ರವನ್ನು ಅವರ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಅಡಿಯಲ್ಲಿ ನಿರ್ಮಿಸಲಾಗಿದೆ. ‘ಜಿಂದಾ ಬಂದಾ’ ಹಾಡನ್ನು ಶೂಟ್ ಮಾಡಲು ಶಾರುಖ್, 15 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎನ್ನಲಾಗ್ತಿದೆ.

PRK Production-ಜುಲೈ 28 ರಂದು ಆಚಾರ್ ಆಂಡ್ ಕೋ ಸಿನಿಮಾ ರಿಲೀಸ್

Deepika Das : ಮರಳುಗಾಡಿನಲ್ಲಿ ಹದ್ದಿಗೆ ಚುಂಬಿಸಿದ ನಾಗಿಣಿ…!

Amrtha Ayyangar : ಮದುವೆಯಾಗ್ತಾರಾ ಡಾಲಿ-ಅಮೃತಾ..?! ನಟಿ ಸ್ಪಷ್ಟನೆ ಏನು ..!

 

- Advertisement -

Latest Posts

Don't Miss