Sunday, December 22, 2024

Latest Posts

School : ಎಣ್ಮಕಜೆ ಬಡ್ಸ್ ಶಾಲೆ ನೂತನ ಕಟ್ಟಡ ಉದ್ಘಾಟನೆಗೆ ಸ್ವಾಗತ ಸಮಿತಿ ರೂಫೀಕರಣ ಸಭೆ

- Advertisement -

Perla News :ಎಣ್ಮಕಜೆ ಗ್ರಾಮ ಪಂಚಾಯತಿನ ಬಜಕೂಡ್ಲು ಕಾನ ಎಂಬಲ್ಲಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಗೊಳಪಡಿಸಿ ನಿರ್ಮಿಸಿದ ನೂತನ ಬಡ್ಸ್ ಶಾಲಾ ಕಟ್ಟಡದ ಉದ್ಘಾಟನೆಯನ್ನು ಜುಲೈ 31ರಂದು  ರಾಜ್ಯ ಪರಿಶಿಷ್ಟ ಹಾಗೂ ಹಿಂದುಳಿದ ವಿಭಾಗ ಮತ್ತು ದೇವಸ್ವಂ ಬೋರ್ಡ್ ಸಚಿವ ಕೆ.ರಾಧಾಕೃಷ್ಣನ್ ಉದ್ಘಾಟಿಸಲಿರುವರು.

ಈ ಕಾರ್ಯಕ್ರಮದ ಯಶಸ್ವಿಯ ಬಗ್ಗೆ ಸ್ವಾಗತ ಸಮಿತಿ  ರೂಫೀಕರಣ ಸಭೆ ಗ್ರಾ.ಪಂ.ಸೋಮಶೇಖರ್ ಜೆ.ಎಸ್ ಅವರ ಅಧ್ಯಕ್ಷತೆಯಲ್ಲಿ  ನಡೆಯಿತು.ಎಣ್ಮಕಜೆ ಗ್ರಾ.ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ   ಬಿ.ಎಸ್.ಗಾಂಭೀರ್,ಪಂಚಾಯತು ಸದಸ್ಯರಾದ ನರಸಿಂಹ ಪೂಜಾರಿ, ಸೌದಾಭಿ ಹನೀಫ್, ರಮ್ಲ, ಉಷಾಕುಮಾರಿ,ಝರೀನಾ ಮುಸ್ತಾಫ, ಮುಸ್ಲಿಂಲೀಗ್ ಪಂಚಾಯತು ಸಮಿತಿ  ಅಧ್ಯಕ್ಷ ಶೇರಿಫ್,

ನೇತಾರ ಸಿದ್ದೀಕ್ ಹಾಜಿ, ಆಯಿಷಾ ಎ,ಎ, ಸಿಪಿಐಎಂ ಎಣ್ಮಕಜೆ ಲೋಕಲ್ ಸಮಿತಿ ಕಾರ್ಯದರ್ಶಿ ವಿನೋದ್ , ರಾಮಕೃಷ್ಣ ರೈ ಕುದ್ವ, ಮೊಹಮ್ಮದ್ ಹನೀಫ್ ನಡುಬೈಲ್, ಅಬ್ದುಲ್ಲ ಬಾಳಿಗ, ಆಶ್ರಫ್ ಅಮೆಗೋ,ಕಿರು ಕೈಗಾರಿಕಾ ಜಿಲ್ಲಾಧ್ಯಕ್ಷ  ರಾಜರಾಮ ಪೆರ್ಲ, ಉದ್ಯೋಗ ಖಾತರಿ ಎಂಜಿನೀಯರ್  ನವಾಸ್ ಮರ್ತ್ಯ, ಮತ್ತಿತರರು ಉಪಸ್ಥಿತರಿದ್ದರು. ಬಡ್ಸ್ ಶಾಲಾ  ಪ್ರಾಂಶುಪಾಲೆ ಮರಿಯಾಂಬಿ ಸ್ವಾಗತಿಸಿ ಅಧ್ಯಾಪಕಿ ಜ್ಯೋತಿ ವಂದಿಸಿದರು.

School : ಕ್ರೈಸ್ಟ್‍ಕಿಂಗ್ ಪದವಿಪೂರ್ವ ವಿದ್ಯಾರ್ಥಿಗಳಿಂದ ಚೇತನಾ ವಿಶೇಷ ಶಾಲೆಗೆ ಅಧ್ಯಯನ ಭೇಟಿ

Collage : ಕ್ರೈಸ್ಟ್ ಕಿಂಗ್ ಪದವಿ ಪೂರ್ವ ಕಾಲೇಜಿನಲ್ಲಿ ಪತ್ರಿಕಾ ದಿನಾಚರಣೆ

ಹೆಣ್ಣು ಮಕ್ಕಳ ಮಾನ ಹಾನಿ ಯತ್ನ ಕೊಲೆಗಿಂತಲೂ ಭೀಕರ : ರೇಶ್ಮಾ ಉದಯ್ ಶೆಟ್ಟಿ

- Advertisement -

Latest Posts

Don't Miss