ಚಿಕ್ಕ ಬಳ್ಳಾಪುರ: ಈಗಿನ ಕಾಲದಲ್ಲಿ ಮಕ್ಕಳಿಗೆ ಏನನ್ನು ಹೇಳೋಕೆ ಹೋಗಬಾರದು ಯಾವುದಾದರೂ ಬುದ್ದಿವಾದಕ್ಕೆ ಒಂದೆರಡು ಮಾತು ಹೇಳಿದರೆ ಅದನ್ನೆ ಮನಸ್ಸಿಗೆ ಹಚ್ಚಿಕೊಂಡು ಅನಾಹುತಗಳನ್ನು ಮಾಡಿಕೊಳ್ಳುತ್ತಾರೆ. ಇಲ್ಲಿ ಒಬ್ಬಳು ತಾಯಿ ಮಗಳಿಗೆ ಚೆನ್ನಾಗಿ ಓದುವಂತೆ ಹೇಳಿದ್ದೇ ತಪ್ಪಾಯಿತು ಅಂತನಿಸುತ್ತಾದೆ ಇಷ್ಟೇ ಹೇಳಿದ್ದು ಮಗಳು ಶವವಾದಳು.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದಲ್ಲಿ ಒಂದು ಘಟನೆ ನಡೆದಿದ್ದು. ಗೌರಿಬಿದನೂರು ನಗರದ ಸುಮಂಗಲಿ ಬಡಾವಣೆಯ ವಿಜಯ್ ಕುಮಾರ ಮತ್ತು ಭವ್ಯ ದಂಪತಿಯ ಪುತ್ರಿ 15 ವರ್ಷದ ವಿದ್ಯಾ ಶ್ರೀ ಎನ್ನುವ ಮೃತ ದುರ್ದೈವಿಯಾಗಿದ್ದಾಳೆ.ಗೌರಿಬಿದನೂರಿನ ಖಾಸಗಿ ಶಾಲೆಯಲ್ಲಿ10 ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾ ಶ್ರೀ ಓದಿನ ಕಡೆ ಗಮನ ಕೊಡದೆ ಯಾವಾಗಲೂ ಮೊಬೈಲ್ ನಲ್ಲಿ ಕಾಲ ಕಳೆಯುತ್ತಿದ್ದಳು.
ಹಾಗಾಹಿ ತಾಯಿ ಮೊಬೈಲ್ ಬಿಟ್ಟಿ ಸ್ವಲ್ಪ ಓದಿನ ಕಡೆ ಗಮಗ ಕೊಡು ಎಂದು ರೇಗಿದ್ದಾಳೆ ಇಷ್ಟು ಅಂದಿದ್ದೇ ತಡ ಮಗಳು ವಿದ್ಯಾ ಶ್ರೀ ನಗರದ ಪಕ್ಕದಲ್ಲಿರುವ ಉತ್ತರ ಪಿನಾಕೆಗೆ ನದಿಗೆ ಹಾರಿ ಮೃತಪಟ್ಟಿದ್ದಾಳೆ.ಘಟನೆಯನ್ನು ನಗರದ ಠಾಣಾ ಪೋಲಿಸರು ಸ್ಥಳಕ್ಕೆ ಆಗಮಿಸಿ ಪರಿಶಿಲನೆ ನಡೆಸಿ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂರು ತನಿಖೆ ಶುರುಮಾಡಿದ್ದಾರೆ.
BBMP: ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ವಿತರಣೆ
Tweet : ಉಡುಪಿ ವೀಡಿಯೋ ವಿಚಾರ, ಸಿಎಂ ವಿರುದ್ಧ ಅವಾಚ್ಯ ಟ್ವೀಟ್: ಬಿಜೆಪಿ ಕಾರ್ಯಕರ್ತೆ ಶಕುಂತಲಾ ಬಂಧನ
Traffic jam: ಸಚಿವ ಸಂತೋಷ್ ಲಾಡ್ ಗೆ ಬೆಂಬಲಿಗರಿಂದ ಸನ್ಮಾನ , ರಸ್ತೆಯಲ್ಲಿ ವಾಹನ ದಟ್ಟಣೆ.