Monday, December 23, 2024

Latest Posts

Harshika Bhuvan : ಆಗಸ್ಟ್ 24ಕ್ಕೆ ಹರ್ಷಿಕಾ -ಭುವನ್ ವಿವಾಹ : ಕಾರ್ಡ್​ ಕೊಡೋದ್ರಲ್ಲಿ ಬ್ಯುಸಿಯಾದ ಜೋಡಿ..!

- Advertisement -

Film News : ಚಿತ್ರರಂಗದಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಒಬ್ಬರ ಹಿಂದೆ ಮತ್ತೊಂದು ಜೋಡಿ ಹಸೆಮಣೆ ಏರುತ್ತಿದ್ದಾರೆ. ಹರಿಪ್ರಿಯಾ-ವಸಿಷ್ಠ, ಅಭಿಷೇಕ್ ಅಂಬರೀಶ್- ಅವಿವಾ ಜೋಡಿ ನಂತರ ಹರ್ಷಿಕಾ-ಭುವನ್ ದಾಂಪತ್ಯ ಬದುಕಿಗೆ ಅಣಿಯಾಗುತ್ತಿದ್ದಾರೆ ಎಂಬ ಸಂತಸದ ವಿಚಾರ ಕೇಳಿ ಬರುತ್ತಿದೆ.

ಕೊಡವ ಸಂಪ್ರದಾಯದಂತೆ ಹರ್ಷಿಕಾ-ಭುವನ್ ಅವರು ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾಗುತ್ತಿದ್ದಾರೆ. ಆಗಸ್ಟ್ 23- 24ರಂದು ವಿರಾಜ್‌ಪೇಟೆಯಲ್ಲಿ ಹರ್ಷಿಕಾ-ಭುವನ್ ಅದ್ದೂರಿ ಮದುವೆ ನಡೆಯಲಿದೆ.

ಅಮ್ಮತ್ತಿ ಕೊಡವ ಸಮಾಜದಲ್ಲಿ ಮದುವೆ ನಡೆಯಲಿದೆ. ರಾಜಕೀಯ- ಚಿತ್ರರಂಗದ ಗಣ್ಯರು ಈ ಮದುವೆಗೆ ಸಾಕ್ಷಿಯಾಗಲಿದ್ದಾರೆ. ಸದ್ಯ ಆಪ್ತರಿಗೆ ಮದುವೆ ಆಮಂತ್ರಣ ಪತ್ರಿಕೆ ಕೊಡೋದ್ರಲ್ಲಿ ಬ್ಯುಸಿಯಾಗಿದ್ದಾರೆ ಈ ಜೋಡಿ.

Rashmika Mandanna : ಸೀಕ್ರೆಟ್ ಮದುವೆ ವಿಚಾರ ಬಿಚ್ಚಿಟ್ಟ ರಶ್ಮಿಕಾ ಮಂದಣ್ಣ…!

Sai Pallavi : ಆಧ್ಯಾತ್ಮದೆಡೆ ಸಾಯಿ ಪಲ್ಲವಿ ಚಿತ್ತ..?!

Thamanna : ಕಾವಲಯ್ಯ ಬೆಡಗಿ ಮೇಲೆ ವಿಜಯ್ ಅಭಿಮಾನಿಗಳ ಸಿಟ್ಟೇಕೆ..?!

- Advertisement -

Latest Posts

Don't Miss