Monday, December 23, 2024

Latest Posts

Prime minister: ವೀಡಿಯೋ ಕಾಲ್ ಮೂಲಕ ರೈಲ್ವೇ ಯೋಜನೆಗಳಿಗೆ ಪ್ರಧಾನಿಯಿಂದ ಚಾಲನೆ

- Advertisement -

ಧಾರವಾಡ :  ಕೇಂದ್ರ ಸರ್ಕಾರದಿಂದ ದೇಶದ 508  ರೈಲ್ವೆ ಯೋಜನೆಗಳಿಗೆ ವರ್ಚುವಲ್ ವಿಡಿಯೋ ಕಾಲ್ ಮೂಲಕ ಪ್ರಧಾನಿ ಮೋದಿ  ಚಾಲನೆ ನೀಡಿದರು. ರಾಜ್ಯದ 13 ರೈಲ್ವೆ ನಿಲ್ದಾಣಗಳು ಅಮೃತ ಯೋಜನೆಯಲ್ಲಿ ಮೇಲ್ದರ್ಜೆಗೆ ಏರಿಸಲಾಗಿದೆ.

ಧಾರವಾಡ ಜಿಲ್ಲೆಯ ಅಳ್ನಾವರದಲ್ಲಿ ರೈಲ್ವೆನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲಾಗಿದ್ದು ಕೇಂದ್ರ ಸರ್ಕಾರದಿಂದ ದೇಶದ 508 ರೈಲ್ವೇ ಯೋಜನೆಗಳಿಗೆ ಚಾಲನೆ ನೀಡಲಾಯಿತು. ಇದನ್ನು ಪ್ರಧಾನಿ ಮೋದಿಯವರು ವೀಡಿಯೋ ಕಾಲ್ ಮಾಡುವ ಮೂಲಕ ಚಾಲನೆ ಮಾಡಿದರು. ಇನ್ನು ಅಳ್ನಾವರ್ ರೈಲ್ವೇ ನಿಲ್ದಾಣವನ್ನು 17.2 ಕೋಟಿ ವೆಚ್ಚದಲ್ಲಿ ಅಮೃತ ಯೋಜನೆಯಲ್ಲಿ ಮೇಲ್ದರ್ಜೆಗೆ ಏರಿಸಿದರು.

ಕಳೆದ ವರ್ಷದಂತೆ ಈ‌ ವರ್ಷವೂ ಸ್ವಾತಂತ್ರ್ಯ ದಿನಾಚರಣೆ ಯಶಸ್ವಿಗೆ ದೇಶದ ಜನರಿಗೆ ಪ್ರಧಾನಿ ಮೋದಿ‌ ಕರೆ ನೀಡಿದರು. ಪ್ರಧಾನಿ ಮೋದಿ ಅವರಿಂದ ಹರ ಘರ ತಿರಂಗಾ ಅಭಿಯಾನಕ್ಕೆ‌ ಮನವಿ  ಮಾಡಿಕೊಂಡರು ಮನೆ ಮನೆ ಮೇಲೆ ತಿರಂಗಾ ಅಭಿಯಾನ ಆಗಲೆಂದು ದೇಶದ ಜನರಿಗೆ ಪ್ರಧಾನಿ ಮೋದಿ‌ ಕರೆ ನೀಡಲಾಗಿದೆ.

Kalabugri: ಗೃಹಜ್ಯೋತಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಧಾನಿ ಅವರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನೆ

Muncipality: ವಾರ್ಡ್ ಸಮಿತಿ ರಚನೆಯಲ್ಲಿ ನೀರಸ ಪ್ರತಿಕ್ರಿಯೆ: ಬೇಕಾಬಿಟ್ಟಿಯಾಗಿ ನಡೆಯಿತಾ ಪಾಲಿಕೆ..?

Viral video: ಕುಡಿದ ಮತ್ತಿನಲ್ಲಿ ಹೆಂಡತಿಗೆ ಹೊಡೆದು ಸಾರ್ವಜನಿಕರಿಂದ ಗೂಸಾ…!

- Advertisement -

Latest Posts

Don't Miss