ಸಿನಿಮಾ ಸುದ್ದಿ:ಅತ್ತಿಗೆ ಸಾವಿನ ಕುರಿತು ನಟ ಶ್ರೀಮುರುಳಿ ಹೇಳಿಕೆ ನೀಡಿದ್ದಾರೆ. ಅಣ್ಣಾ ಫೋನ್ ಮಾಡಿ ಹೇಳಿದ್ರು ನಿಮ್ಮ ಅತ್ತಿಗೆ ಮಲಗಿದ್ದೋರು ಎದ್ದೇಳಿಲ್ಲ ಲೋ ಬಿಪಿ ಅಂತಾ ತಿಳಿದಿದ್ದೆ ಸಾವು ಆಗಿರೋದು ನಿಜ ಬೇರೆನೂ ಗೊತ್ತಿಲ್ಲಇದಕ್ಕಿಂತ ಹೆಚ್ಚು ಏನೂ ಹೇಳಲ್ಲ. ಇಷ್ಟೇ ಡಿಟೈಲ್ಸ್ ಗೊತ್ತಿರೋದು, ನಾಳೆ ಎಲ್ಲಾ ಗೊತ್ತಾಗುತ್ತೆ
ಬಿ.ಕೆ. ಹರಿಪ್ರಸಾದ್ ಹೇಳಿಕೆ
ಸ್ಪಂದನ ತನ್ನ ಕಸಿನ್ಸ್ ಜೊತೆ ಟ್ರಿಪ್ ಹೋಗಿದ್ರು ರಾತ್ರಿ ಮಲಗಿದವರು ಬೆಳ್ಳಗೆ ಎದ್ದಿಲ್ಲ ರಾತ್ರಿನೇ ವಿಷಯ ಗೊತ್ತಾಯ್ತು ಪೋಸ್ಟ್ ಮಾರ್ಟ್ಂ ರಿಪೋರ್ಟ್ ಬಂದ ಮೇಲೆ ವಿಷಯ ಗೊತ್ತಾಗುತ್ತೆ ಯಾವುದೇ ರೀತಿ ಊಹಾಪೋಹಾಗಳನ್ನು ಹಬ್ಬಿಸಬೇಡಿ ನಾನು ಬ್ಯಾಂಕಾಕ್‌ಗೆ ಹೋಗ್ತೀನಿ ಪೋಸ್ಟ್ ಮಾರ್ಟಂ ಆದ ನಂತರ ನಾಳೆ ಮೃತದೇಹ ಬರುತ್ತೆ ಅಂತ ಬಿಕೆ ಹರಿಪ್ರಸಾದ್ ಹೇಳಿಕೆ ನೀಡಿದರು.
ಬಿಕೆ ಶಿವರಾಂ ಗಿಂತ ಸೀನಿಯರ್ ಜಿ.ಎ ಬಾವ ಒಂದು ಕಾಲದಲ್ಲಿ ಟೀಂ ವರ್ಕ್ ಮಾಡಿದ ಹಿರಿಯಾಧಿಕಾರಿಗಳು ಸದ್ಯ ಮಲ್ಲೇಶ್ವರಂ ನಿವಾಸಕ್ಕೆ ಭೇಟಿ. ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಮೃತ ವಿಚಾರವಾಗಿ ಥೈಲ್ಯಾಂಡ್ ಸರ್ಕಾರದ ಜೊತೆಗೆ ಕೇಂದ್ರ ಸರ್ಕಾರ ಮಾತುಕತೆ ನಡೆಸುತ್ತಿದೆ.ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ರಿಂದ ಪ್ರಕರಣದ ಕುರಿತು ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಅಗತ್ಯ ಸೌಕರ್ಯ ಹಾಗೂ ವ್ಯವಸ್ಥೆ ಕಲ್ಪಿಸುವಂತೆ ಹಾಗೂ ವೈದ್ಯಕೀಯ ರೀತಿ ರಿವಾಜುಗಳ ಬಗ್ಗೆ ಜೈಶಂಕರ್ ಮಾಹಿತಿ ಪಡೆದುಕೊಳ್ಳತ್ತಿದ್ದಾರೆ.
ಜೈಶಂಕರ್ ರಿಂದ ಮಾಹಿತಿ ಪಡೆದಿರುವ ಬಿಕೆ ಹರಿಪ್ರಸಾದ್ ರೂಮರ್ಸ್ ಮಾಡಬೇಡಿ ಪರ್ಸನಲ್ ಲೈಫ್ ಇರುತ್ತೆ ಮಗ ಸದ್ಯ ಇಲ್ಲೆ ಇದ್ದಾನೆ ಅಂತ್ಯ ಕ್ರಿಯೆ ಮೃತದೇಹ ಸಿಕ್ಕ ಬಳಿಕ ನಿರ್ಧಾರ ಮಾಡ್ತಿವಿ ಅಂತ ಬಿ ಕೆ ಹರಿಪ್ರಸಾದ್ ಹೇಳಿಕೆ ನೀಡಿದ್ದಾರೆ.
Hubli Protest: ಮಣಿಪುರ ಹಿಂಸಾಚಾರವನ್ನು ಖಂಡಿಸಿ ಹುಬ್ಬಳ್ಳಿಯಲ್ಲಿ ಪ್ರತಿಭಟನೆ
Muncipality: ವಾರ್ಡ್ ಸಮಿತಿ ರಚನೆಯಲ್ಲಿ ನೀರಸ ಪ್ರತಿಕ್ರಿಯೆ: ಬೇಕಾಬಿಟ್ಟಿಯಾಗಿ ನಡೆಯಿತಾ ಪಾಲಿಕೆ..?
Viral video: ಕುಡಿದ ಮತ್ತಿನಲ್ಲಿ ಹೆಂಡತಿಗೆ ಹೊಡೆದು ಸಾರ್ವಜನಿಕರಿಂದ ಗೂಸಾ…!