Dr. BR Ambedkar: ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ಊರಿನಲ್ಲಿ ಹಬ್ಬದ ವಾತಾವರಣ :

ಧಾರವಾಡ : ಜಿಲ್ಲೆಯ ತಡಕೋಡ ಗ್ರಾಮದಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಪ್ರತಿಮೆ ಶಂಕುಸ್ಥಾಪನೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಊರಿನಲ್ಲಿ ಹಬ್ಬದ ವಾತಾವರಣವೇ ನಿರ್ಮಾಣವಾಗಿತ್ತು.  ಕಾರ್ಯಕ್ರಮಕ್ಕೆ ಜಿಲ್ಲೆಯ ನಾಯಕರು ರಾಜಕೀಯ ಬದಿಗಿಟ್ಟು ಒಂದಾಗಿರುವುದು ಕಂಡು ಬಂತು.‌

ಮಾಜಿ‌ ಸಚಿವ ಆಲ್ಕೋಡ ಹನುಮಂತಪ್ಪ, ಬಿಜೆಪಿ ನಾಯಕಿ ಸವಿತಾ ಅಮರಶೆಟ್ಟಿ, ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರ ಪತ್ನಿ ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿ ‌ ಕಾರ್ಯಕ್ರಮದ ಕೇಂದ್ರ ಬಿಂದು ವಾಗಿದ್ದರು. ಕಾರ್ಯಕ್ರಮ  ಗರಗ ಶ್ರೀ ಮಡಿವಾಳಜ್ಜನ ಮಠದ ಶ್ರೀಗಳಾದ ಪ್ರಶಾಂತ ದೇವರು ನೇತೃತ್ವದಲ್ಲಿ ನಡೆಯಿತು. ‌

ರಸ್ತೆಗಳೆಲ್ಲಾ ಹೂವಿನಿಂದ ಅಲಂಕಾರಗೊಂಡಿದ್ದವು. ರಾಜಕೀಯ ಮರೆತು ಎಲ್ಲಾ ನಾಯಕರು ಒಂದಾಗಿ ಕಾರ್ಯಕ್ರಮದಲ್ಲಿ ಭಾಗಿಯಾದ್ರು. ಈ ಸಂದರ್ಭದಲ್ಲಿ ತಡಕೋಡ ಗ್ರಾಮ ಪಂಚಾಯತ ಅಧ್ಯಕ್ಷ ದೊಡ್ಡಮ್ಮ‌ಕರಿಕಟ್ಟಿ ಹಾಗೂ ಉಪಾಧ್ಯಕ್ಷ ಈರಣ್ಣಾ ಬಾರಕೇರ ಸೇರಿದಂತೆ ಹಲವಾರು ಗ್ರಾಮದ ಮುಖಂಡರು ಪಾಲ್ಗೊಂಡಿದ್ದರು. ‌

Nagara panchami : ಉತ್ತರ ಕರ್ನಾಟಕ ಮಹಿಳೆಯರ ಅಚ್ಚುಮೆಚ್ಚಿನ ನಾಗರಪಂಚಮಿ ಹಬ್ಬಕ್ಕೆ ಮೆರಗು::

National education Policy : ಹೊಸ ಶಿಕ್ಷಣ ನೀತಿ ರೂಪಿಸಲು ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Aadhar card : ನಾಯಕನಹಟ್ಟಿ ನಾಡಕಚೇರಿ ಆಧಾರ್ ನೊಂದಣಿಗೆ ಮುಗಿಬಿದ್ದ ಜನತೆ…

About The Author