ಹುಬ್ಬಳ್ಳಿ :ಮೊದಲಿನಿಂದಲೂ ಮಹದಾಯಿ ಕಾಮಗಾರಿ ವಿಚಾರವಾಗಿ ಪ್ರತಿಭಟನೆಗಳು ನಡೆಯುತ್ತಿವೆ. ಇದರ ವಿಚಾರವಾಗಿ ಕೋನರೆಡ್ಡಿಯವರು ನೀಡಿದ ಹೇಳಿಕೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು ತಿರುಗೇಟು ನೀಡಿದ್ದಾರೆ.
ನಮಗೆ ಮಹಾದಾಯಿ ಬಗ್ಗೆ ಬದ್ದತೆ ಇದೆ. ಕೋನರೆಡ್ಡಿ ಕೂಡಾ ಆ ಕಡೆ ಈ ಕಡೆ ಓಡಾಡಿ ಬಂದಿದ್ದಾರೆ. ಅವರೇನು ಮೊದಲು ಕಾಂಗ್ರೆಸ್ ನಲ್ಲಿ ಇರಲಿಲ್ಲ. ಕಾಂಗ್ರೆಸ್ ಹೋದ ತಕ್ಷಣ ಕೋನರೆಡ್ಡ ಮಾತಾಡ್ತೀದಾರೆ ಮತಾಂತರ ಆದವರು ಮೂಲಭೂತವಾದಿಗಳಾಗಗುತ್ತಾರೆ. ಹಾಗಾಗಿ ಕೋನರೆಡ್ಡಿ ಕಾಂಗ್ರೆಸ್ ಗೆ ಹೋಗಿ ಮಾತಾಡ್ತಾರೆ
ಕೆಲವರಿಗೆ ಚುನಾವಣೆ ಬಂದಾಗ ಮಹಾದಾಯಿ,ಮೇಕೆದಾಟು ನೆನಪಗಾತ್ತೆ ನಮಗೆ ಮಹಾದಾಯಿ ಬದ್ದತೆ DPR ಆಗಿದೆ,ಗೆಜೆಟ್ ನೋಟಿಫಿಕೇಶನ್ ಆಗಿದೆ ವೈಲ್ಡ್ ಲೈಫ್ ಬೋರ್ಡ್ ನಲ್ಲಿ ಸಿಎಂ ಮೀಟಿಂಗ್ ಮಾಡಿ ಅನುಮತಿ ಕಳಿಸಬೇಕಿದೆ. ಆದ್ರೆ ನನಗಿರೋ ಮಾಹಿತಿ ಪ್ರಕಾರ ಸಿಎಮ್ ಸಭೆ ಮಾಡಿಲ್ಲ.
Shankar Patil Munenakoppa: ಮಹತ್ವದ ತಿರುವು ಪಡೆಯಲಿದೆಯಾ ಮುನೇನಕೊಪ್ಪ ಸುದ್ದಿಗೋಷ್ಠಿ.?
Pralhadh joshi ; ಬಿಜೆಪಿ ತೊರೆಯುವವರಿಗೆ ಪರೋಕ್ಷವಾಗಿ ವಾರ್ನಿಂಗ್ ಕೊಟ್ಟ ಪ್ರಲ್ಹಾದ್ ಜೋಶಿ..!

