ರಾಷ್ಟ್ರೀಯ ಸುದ್ದಿ: ಮೈಸೂರಿನಲ್ಲಿ ಬುಧುವಾರ ಕಾಂಗ್ರೆಸ್ ಮಹತ್ವಾಕಾಂಕ್ಷೆ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ ಮಹತ್ವದ ಚಾಲನೆ ದೊರತಿದ್ದು ಈ ಯೋಜನೆಯನ್ನು ಕೇಂದ್ರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಉದ್ಘಾಟಿಸಿದರು. ಇನ್ನು ಈ ಯೋಜನೆಯ ಕುರಿತು ರಾಜಸ್ತಾನದ ಮುಖ್ಯಮಂತ್ರಿಯಾದ ಆಶೋಕ್ ಗೇಹ್ಲೋಟ್ ಟ್ವೀಟ್ ಮೂಲಕ ರಾಜ್ಯದ ಮಹಿಳೆಯರಿಗೆ ಹಾಗೂ ರಾಜ್ಯ ಸರ್ಕಾರಕ್ಕೆ ಶುಭಾಶಯಗಳನ್ನು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಈ ರಕ್ಷಾಬಂಧನ ಒಂದು ಹೊಸ ಚೇತನ!
ಗೃಹಲಕ್ಷ್ಮಿ ಯೋಜನೆಯನ್ನು ಕರ್ನಾಟಕದ ಸಹೋದರಿಯರಿಗೆ ರಕ್ಷಾ ಬಂಧನದ ಕೊಡುಗೆಯಾಗಿ ನೀಡುತ್ತಿರುವ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ತುಂಬು ಹೃದಯದ ಶುಭಾಶಯಗಳು. ಜನರನ್ನು ಬೆಲೆಯೇರಿಕೆಯಿಂದ ಪಾರು ಮಾಡಲು ರಾಜಸ್ಥಾನ ಸರ್ಕಾರ…
— Ashok Gehlot (@ashokgehlot51) August 30, 2023
ಕರ್ನಾಟಕದಲ್ಲಿ ಈ ರಕ್ಷಾಬಂಧನ ಒಂದು ಹೊಸ ಚೇತನ! ಗೃಹಲಕ್ಷ್ಮಿ ಯೋಜನೆಯನ್ನು ಕರ್ನಾಟಕದ ಸಹೋದರಿಯರಿಗೆ ರಕ್ಷಾ ಬಂಧನದ ಕೊಡುಗೆಯಾಗಿ ನೀಡುತ್ತಿರುವ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ತುಂಬು ಹೃದಯದ ಶುಭಾಶಯಗಳು. ಜನರನ್ನು ಬೆಲೆಯೇರಿಕೆಯಿಂದ ಪಾರು ಮಾಡಲು ರಾಜಸ್ಥಾನ ಸರ್ಕಾರ ಸಹ ಜನಕಲ್ಯಾಣ ಯೋಜನೆಗಳನ್ನು ಘೋಷಿಸಿದ್ದು, ಅವೂ ಕೂಡ ಯಶಸ್ಸಿನ ಹಾದಿಯಲ್ಲಿವೆ ಎಂದು ತಿಳಿಸಲು ಖುಷಿಯಾಗುತ್ತಿದೆ ಎಂದು ಟ್ವಿಟ್ ಮಾಡಿದ್ದಾರೆ.
DKS-Tweet: ಗೃಹಲಕ್ಷ್ಮಿ ಯೋಜನೆ ಜಾರಿ ಕುರಿತು ಖುಷಿ ವ್ಯಕ್ತಪಡಿಸಿದ ಡಿಸಿಎಂ..!
BBMP: ಅಗ್ನಿ ಅವಘಡದಲ್ಲಿ ಮುಖ್ಯ ಅಭಿಯಂತರರಾದ ಶಿವಕುಮಾರ್ ರವರು ವಿಧಿವಶ:




