Monday, December 23, 2024

Latest Posts

White House: ಕೆಲಸಕ್ಕೆ ಅರ್ಜಿಸಲ್ಲಿಸುವಂತೆ ಒತ್ತಾಯಿಸುತ್ತಿರುವ ಅಮೇರಿಕಾ ಸರ್ಕಾರ

- Advertisement -

ಅಮೇರಿಕಾ: ಯುಎಸ್ಎನಲ್ಲಿ ಉದ್ಯೋಗಕ್ಕಾಗಿ ಅವಕಾಶ ಕಲ್ಪಿಸಲು ವಲಸಿಗರಿಂದ ಆಗಾಗ ಅರ್ಜಿಗಳು ಬರುತ್ತಿದ್ದು ಇಗ ಅಧ್ಯಕ್ಷ ಬೈಡೇನ್ ಅವರು ಅವಕಾಶ ಕಲ್ಪಿಸಲು ಅರ್ಜಿ ಸಲ್ಲಿಸುವಂತೆ  ಸೂಚಿಸಿದ್ದಾರೆ.

ಅಮೇರಿಕಾ ಅಧ್ಯಕ್ಷ ಜೋ ಬೈಡೆನ್ ವಲಸಿಗರಿಗೆ ಉದ್ಯೋಗ ಕಲ್ಪಿಸಲು ಪೆಡರಲ್ ಕಾನೂನಿನ ಅಡಿಯಲ್ಲಿ ಉದ್ಯೋಗಕ್ಕಾಗಿ ಅನುಮತಿಗಾಗಿ ಅರ್ಜಿಯನ್ನು ಸಲ್ಲಿಸಲು ತಿಳಿಸಿದೆ. ಆಶ್ರಯ ಅರ್ಜಿ ಸಲ್ಲಿಸಿದ ಆರು ತಿಂಗಳ  ಕಾಯಬೇಕಾಗಿದ್ದು ಇದು ವಲಸಿಗರನ್ನು ಕೆರಳುವಂತೆ ಮಾಡಿದೆ.

ಅಧ್ಯಕ್ಷರ ಆಡಳಿತದ ಅವಧಿಯ ಎರಡು ವರ್ಷದ ನಂತರ ಹಲವಾರು ವಲಸಿಗರು ತಮ್ಮ ಬೇಡಿಕೆಗಳನ್ನು ಅಮೇರಿಕಾ ಸರ್ಕಾರದ ಮುಂದೆ ಇಡುತ್ತಿರುವುದರಿಂದ ಕೆಟ್ಟು ಹೋಗಿರುವ ವ್ಯವಸ್ಥೆಯಲ್ಲಿ ಪರಿಹಾರ ಹುಡುಕಿಕೊಡಲು ಮುಂದಾಗಿದ್ದಾರೆ. ಅರ್ಜಿ ಸಲ್ಲಿಸಿದ ಕೆಲವರು ಇಲ್ಲಿ ಉದ್ಯೋಗ ಪಡೆಯಬಹುದೆಂದು ಖಚಿತಪಡಿಸುವ ಪ್ರಯತ್ನ ಮಾಡುತ್ತಿದ್ದಾರೆ.

ವಿಶೇಷ ಕಾರ್ಯಕ್ರಮಗಳ ಮೂಲಕ ಕಾನೂನುಬದ್ಧವಾಗಿ ಯುನೈಟೆಡ್ ಸ್ಟೇಟ್ಸ್ಗೆ ಬರುವ ಕೆಲವು ಜನರು ತಕ್ಷಣವೇ ಕೆಲಸದ ಪರವಾನಗಿಗಳನ್ನು ವಿನಂತಿಸಲು ಸಾಧ್ಯವಾಗುತ್ತದೆ, ಆದರೆ ಅವರು ಯಾವಾಗಲೂ ಹಾಗೆ ಮಾಡುವುದಿಲ್ಲ. ಬಿಡೆನ್ ಆಡಳಿತವು ಹೊಸ ಅಭಿಯಾನದಲ್ಲಿ ಆ ಜನರ ಮೇಲೆ ಕೇಂದ್ರೀಕರಿಸುತ್ತಿದೆ.

Pakistan : ಲೀಟರ್ ಹಾಲು ₹220; ಸಿಡಿದೆದ್ದ ಪಾಕಿಸ್ತಾನದ ರೈತರು..!

Barack obama; ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ದಂಪತಿ ಮಂಡ್ಯ ಭೇಟಿ..!

ಚಂದ್ರಯಾನ-3 ಯಶಸ್ವಿ ಉಡಾವಣೆ , ದಕ್ಷಿಣ ಧ್ರುವಕ್ಕಿಳಿದ ವಿಕ್ರಮ್ ಲ್ಯಾಂಡರ್

- Advertisement -

Latest Posts

Don't Miss