Tuesday, December 24, 2024

Latest Posts

Kumbha Mela : ಅದ್ದೂರಿಯಾಗಿ ಜರುಗಿದ ನಾಯಕನಹಟ್ಟಿಯ ಶ್ರಾವಣ ಮಾಸದ ಕುಂಭ ಮೇಳ

- Advertisement -

Nayakanahatti News : ಶ್ರಾವಣ ಮಾಸದ ಕುಂಭಮೇಳ ನಾಯಕನಹಟ್ಟಿ ಪಟ್ಟಣ ವ್ಯಾಪ್ತಿಯಲ್ಲಿ ಅದ್ದೂರಿಯಾಗಿ ಜರುಗಿತು.

ಈ ಕುಂಭಮೇಳ ಶ್ರೀ ತಿಪ್ಪೇರುದ್ರಸ್ವಾಮಿ ಹೊರಮಠದಿಂದ ಒಳಮಟ್ಟದವರೆಗೆ ಮೆರವಣಿಗೆಯ ಮೂಲಕ ಕಾರ್ಯಕ್ರಮ , ಈ ಕಾರ್ಯಕ್ರಮವನ್ನು ದೇವಸ್ಥಾನದ ಕಾರ್ಯದರ್ಶಿಯಾದ ಗಂಗಾಧರಪ್ಪ ರವರು ಮುಂದಾಳತ್ವ ವಹಿಸಿದ್ದರು.

ಮಾಧ್ಯಮದೊಂದಿಗೆ ಮಾತನಾಡಿ 2023ರ ಶ್ರಾವಣ ಮಾಸದ ಕುಂಭಮೇಳವು ಯಾವುದೇ ತೊಂದರೆಗಳಿಲ್ಲದೆ, ಮಳೆ ಬೆಳೆ ಸಮೃದ್ಧಿ ಆಗಲಿ ಮನದಲ್ಲಿ ಶಾಂತಿ ನೆಲೆಸಲಿ, ಎಂಬ ಭಾವನೆಗಳುಳ್ಳ ಕುಂಭಮೇಳವು ಜರುಗಿತು. ಈ ಭಾಗದಲ್ಲಿ ಬರಗಾಲವಿದ್ದರೂ ಕೂಡ ಭಕ್ತರ ಸಂಖ್ಯೆಗೇನು ಕಡಿಮೆ ಇಲ್ಲ. ಶ್ರಾವಣ ಮಾಸ ಎಲ್ಲರಿಗೂ ಒಳ್ಳೇದು ಮಾಡಲಿ, ದೇವರ ಆಶೀರ್ವಾದ ಎಲ್ಲರ ಮೇಲಿರಲಿ, ಕುಂಭಾಭಿಷೇಕದಿಂದ ತಂದ ನೀರನ್ನು ಸ್ವಾಮಿಗೆ ಅಭಿಷೇಕ ಮಾಡಲಾಗುತ್ತದೆ ಎಂದು ತಿಳಿಸಿದರು.

Anushka Shetty : ಬೆಂಗಳೂರಿನ ಕಂಬಳಕ್ಕೆ ಅನುಷ್ಕಾ ಶೆಟ್ಟಿಗೆ ಆಹ್ವಾನ

SPORTS: ಕ್ರೀಡೆಯಿಂದ ಮಕ್ಕಳಲ್ಲಿ ಏನನ್ನಾದರೂ ಸಾಧಿಸುವ ಛಲ ಬರುತ್ತದೆ..!

Hubli Ground: ಹುಬ್ಬಳ್ಳಿ ಮೈದಾನ ಪಾಲಿಕೆಯ ಆಸ್ತಿ;ಅಂಜುಮನ್ ಅರ್ಜಿ ವಜಾಗೊಳಿಸಿದ ನ್ಯಾಯಾಲಯ..!

 

- Advertisement -

Latest Posts

Don't Miss