Saturday, July 12, 2025

Latest Posts

Metro: ರೀ ರೈಲು ಹಳಿ ತಪ್ಪಿದ ಹಿನ್ನೆಲೆ ಮೆಟ್ರೋ ಸಂಚಾರ ವ್ಯತ್ಯಯ;

- Advertisement -

ಬೆಂಗಳೂರು: ಮೆಟ್ರೋ ರೈಲುಗಳಲ್ಲಿ ತಾಂತ್ರಿಕ ದೋಷ ಉಂಟಾದಾಗ ಅದನ್ನು ಸರಿಪಡಿಸಲು ಬಳೆಸುವ ರೈಲು ಈ ರೀ ರೈಲು ಈಗ ಅದೇ ರೀ ರೈಲು ಈಗ ವಾಹನ ಆಯತಪ್ಪಿದೆ ಈ ಘಟನೆಯಿಂದಾಗಿ ಹಸಿರು ಮಾರ್ಗದಲ್ಲಿ ಸಂಚರಿಸುವ ಮೆಟ್ರೋ ಸಂಚಾರ ಸಮಯದಲ್ಲಿ ವ್ಯತ್ಯಯವಾಗಿದೆ.

ಇನ್ನು ಈ ಘಟನೆ ನಾಗಸಂದ್ರದಿಂದ ಯಶವಂತಪುರದವರೆಗೆ ಸಂಚಾರ ನಡೆಸುತ್ತಿದ್ದ ವೇಳೆ  ರಾಜಾಜಿನಗರದ ನಿಲ್ದಾಣದ ಟ್ರ್ಯಾಕ್ನಲ್ಲಿ ಆಯತಪ್ಪಿ ಮೆಟ್ರೋ ಹಳಿಯ ಬದಿಯಲ್ಲಿರುವ ಗೋಡೆಗೆ ತಾಗಿ ನಿಂತಿದ್ದರ ಪರಿಣಾಮವಾಗಿ ಪೀಕ್ ಅವರ್ ಕಾರಣ ಸಿಂಗಲ್ ಲೇನ್ ನಲ್ಲಿ ಮೆಟ್ರೋ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲು ಇಂಜಿನಿಯರ್ ಗಳು ಹರಸಾಹಸ ಪಡುತ್ತಿದ್ದಾರೆ.

ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಕಳೆದ ಏಳೆಂಟು ತಾಸುಗಳಿಂದ ದುರಸ್ಥಿ ಕಾರ್ಯ ನಡೆಯುತ್ತಿದ್ದರಿಂದ ಸದ್ಯ ಈ ನಿಲ್ದಾಣವನ್ನು ಮುಚ್ಚಲ್ಪಟ್ಟಿದೆ. ಹೈಡ್ರಾಲಿಕ್ ಪವರ್ ಬಳೆಸಿ ರೀ ರೈಲು ಟ್ರ್ಯಾಕ್ ಗೆ ಕೂರಿಸಲು ಪ್ರಯತ್ನಿಸುತ್ತಿದ್ದರು.

ಆಕ್ಷೇಪಾರ್ಹ ಪದ ಬಳಕೆ ಆರೋಪ: ಕ್ಷಮೆ ಕೇಳಿದ ಶಾಸಕ ಎಸ್ ಕೆ ಸುರೇಶ್..!

Tiger: ದನ ಮೇಯಿಸಲು ಹೋದ ರೈತ ಹುಲಿಗೆ ಆಹಾರವಾದ..!

Rudrappa lamani ಬಿಜೆಪಿಯ ಮಾಜಿ ಶಾಸಕ ಕಾಂಗ್ರೆಸ್ ಸೇರೋದು ಫಿಕ್ಸ್..!

- Advertisement -

Latest Posts

Don't Miss