Tuesday, November 18, 2025

Latest Posts

ವಲಸಿಗರನ್ನ ತಾಯ್ನಾಡಿನವರೇ ಬೇಡ ಅನ್ನೋದು ಸರೀನಾ..?

- Advertisement -

ಕರ್ನಾಟಕ ಟಿವಿ : ಮಮತಾ ಆಯ್ತು ಒಡಿಶಾ ಮುಖ್ಯಮಂತ್ರ ನವೀನ್ ಪಟ್ನಾಯಕ್ ರಿಂದಲೂ ತಮ್ಮ ರಾಜ್ಯದ ಜನರಿಗೆ ನೋ ಎಂಟ್ರಿ ಬೋರ್ಡ್ ಹಾಕಿದ್ದಾರೆ.  ಇನ್ನೆನೊ ಸಾವಿರರು ವಲಸಿಗ ಕಾರ್ಮಿಕರು ತಮ್ಮೂರಿಗೆ ಟ್ರೈನ್ ಹತ್ತಲು ರೆಡಿಯಾಗಿದ್ರು.. ಟ್ರೂನ್ ಸರಿಯಾಧ ಟೈಂಗೆ ಹೊರಟಿದ್ರೆ ಕೆಲವೇ ಗಂಟೆಗಳಲ್ಲಿ ಒಡಿಶಾ ಸೇರಿಕೊಳ್ತಿದ್ರು. ಆದ್ರೆ, ಸೂರತ್ ನಿಂದ ಒಡಿಶಾಗೆ ಆಗಮಿಸಲಿದ್ದ 3 ಟ್ರೈನ್ ಗಳಿಗೆ ಸಿಎಂ ನವೀನ್ ಪಟ್ನಾಯಕ್ ರೆಡ್ ಸಿಗ್ನಲ್ ಕೊಟ್ಟಿದ್ದಾರೆ.. ತಮ್ಮ ರಾಜ್ಯದ ಜನರನ್ನ ತಾವೇ ಬರಬೇಡಿ ಅಂತ ಒಡಿಶಾ ಸರ್ಕಾರ ಹೇಳ್ತಿದೆ. ಇತ್ತ ಇದ್ದಲ್ಲಿಯೂ ಇರಲಾರದೆ. ತಮ್ಮೂರಿಗೂ ಬೇಡವಾದ ವಲಸಿಗ ಕಾರ್ಮಿಕರು ಸೂರತ್ ನಲ್ಲಿ ಪ್ರತಿಭಟನೆ ಮಾಡಿದ್ದಾರೆ..

- Advertisement -

Latest Posts

Don't Miss