- Advertisement -
ಕರ್ನಾಟಕ ಟಿವಿ : ಮಹಾರಾಷ್ಟ್ರ ಮಾಜಿ ಸಿಎಂ ಹಾಗೂ ಹಾಲಿ ಸಚಿವ ಅಶೋಕ್ ಚವ್ಹಾಣ್ ಗೆ ಕೊರೊನಾ ಸೋಂಕು ತಗುಲಿದೆ. ಅಶೋಕ್ ಚವ್ಹಾಣ್ ಡ್ರೈವರ್ ಗೆ 5 ದಿನಗಳ ಹಿಂದೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಅಶೋಕ್ ಚವ್ಹಾಣ್ 5 ದಿನಗಳಿಂದ ಕ್ವಾರಂಟೈನ್ ನಲ್ಲಿ ಇದ್ರು. ಇದೀಗ ಸಚಿವಅಶೋಕ್ ಚವ್ಹಾಣ್ ಗೂ ಸೋಂಕು ತಗುಲಿರೋದು ಧೃಢಪಟ್ಟಿದೆ. ಕಳೆದ ತಿಂಗಳು ಸಚಿವ ಜಿತೇಂದ್ರ ಗೆ ಸೋಂಕು ತಗುಲಿತ್ತು. ಇದೀಗ ಜಿತೇಂದ್ರ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ..
ನ್ಯೂಸ್ ಡೆಸ್ಕ್, ಕರ್ನಾಟಕ ಟಿವಿ
- Advertisement -