ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ವ್ಯವಹಾರ ಮಾಡಬೇಕಾ ಬೇಡ್ವಾ..?ಎಫ್‌ಡಿ ಇಡಬಹುದಾ..? ಎಂಬೆಲ್ಲ ಪ್ರಶ್ನೆಗೆ ಕೋ ಆಪರೇಟಿವ್ ಬ್ಯಾಂಕ್ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ.
ಕೋ ಆಪರೇಟಿವ್ ಬ್ಯಾಂಕ್‌ಗಳಲ್ಲಿ 2 ವಿಧ ಇದ್ದು, ಒಂದು ಅರ್ಬನ್ ಕೋ ಆಪರೇಟಿವ್ ಬ್ಯಾಂಕ್, ನಾನ್ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್. ಮತ್ತೊಂದು ಷೆಡ್ಯೂಲ್ಡ್ ಕೋ ಆಪರೇಟಿವ್ ಬ್ಯಾಂಕ್, ನಾನ್ ಷೆಡ್ಯೂಲ್ಡ್ ಕೋ ಆಪರೇಟಿವ್ ಬ್ಯಾಂಕ್.

ಆದ್ರೆ ದೇಶದಲ್ಲಿ 551 ಕೋ ಆಪರೇಟಿವ್ ಬ್ಯಾಂಕ್‌ಗಳಿದೆ. 54 ಷೆಡ್ಯೂಲ್ಡ್ ಕೋ ಆಪರೇಟಿವ್ ಬ್ಯಾಂಕ್ ಇದ್ದರೆ, 1497 ನಾನ್ ಷೆಡ್ಯೂಲ್ಡ್ ಕೋ ಆಪರೇಟಿವ್ ಬ್ಯಾಂಕ್ ಇದೆ. ಇದೆಲ್ಲದರ ಬಗ್ಗೆ ಹೆಚ್ಚಿನ ಮಾಹಿತಿಯನ್ನ ಈ ಕೆಳಗಿನ ವೀಡಿಯೋದಲ್ಲಿ ವಿವರಿಸಲಾಗಿದೆ.
ಹಣಕಾಸು ನಿರ್ವಹಣೆಗೆ ಸಂಬಂಧಿಸಿದಂತೆ ಎಲ್ಲ ರೀತಿಯ ಮಾಹಿತಿಯ ಖಜಾನೆ ನಿಮ್ಮ ಫೈನಾನ್ಶಿಯಲ್ ಫ್ರೀಡಂ ಆಪ್. ಖ್ಯಾತ ಹಣಕಾಸು ತಜ್ಞ ಸಿ ಎಸ್ ಸುಧೀರ್ ಅವರು ಫೈನಾನ್ಶಿಯಲ್ ಫ್ರೀಡಂ ಆಪ್ ನಿರ್ಮಾಣದ ರೂವಾರಿ. ಸರಳ ಕನ್ನಡದಲ್ಲೇ ಹಣಕಾಸು ನಿರ್ವಹಣೆ ಬಗ್ಗೆ ತಿಳಿಸಿಕೊಡಲು ನಿಮಗೊಬ್ಬ ಗುರು ಬೇಕು ಅಂದ್ರೆ, ಫೈನಾನ್ಶಿಯಲ್ ಫ್ರೀಡಂ ಆಪ್ ನಿಮ್ಮ ಪಾಲಿನ ಆಪ್ತಮಿತ್ರ. ಫೈನಾನ್ಶಿಯಲ್ ಫ್ರೀಡಂ ಕೋರ್ಸ್, ಸ್ಟಾಕ್ ಮಾರ್ಕೆಟ್ ನಿರ್ವಹಣೆ, ಮ್ಯೂಚುವಲ್ ಫಂಡ್ , ಕ್ರೆಡಿಟ್ ಸ್ಕೋರ್, ಕ್ರೆಡಿಟ್ ಕಾರ್ಡ್ ನಿರ್ವಹಣೆ, ವೃತ್ತಿ ಜೀವನ ನಿರ್ಮಿಸುವುದು, ಸಾಲ ನಿರ್ವಹಣೆ, ರಿಸ್ಕ್ ಪ್ಲಾನಿಂಗ್, ರಿಯಲ್ ಎಸ್ಟೇಟ್ ಹೂಡಿಕೆ, ಪರ್ಸನಲ್ ಲೋನ್ ಕೋರ್ಸ್, ಹೋಮ್ ಲೋನ್ ಕೋರ್ಸ್ , ಹಣ ಮತ್ತು ಮಕ್ಕಳು, ಮದುವೆ ಮತ್ತು ಹಣ, ಹೊಸ ಬಿಸಿನೆಸ್ ಕಟ್ಟುವುದು ಹೇಗೆ, ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ಹೀಗೆ ಹತ್ತಾರು ವಿಚಾರಗಳ ನೂರಾರು ನಿಖರ ಮಾಹಿತಿಯ ವೀಡಿಯೋಗಳು ನಮ್ಮ ಫೈನಾನ್ಶಿಯಲ್ ಫ್ರೀಡಂ ಆಪ್ ನಲ್ಲಿವೆ. ಹಾಗಾದ್ರೆ ಇನ್ನೇಕೆ ತಡ, ಫೈನಾನ್ಶಿಯಲ್ ಫ್ರೀಡಂ ಆಪ್ ಡೌನ್ ಲೋಡ್ ಮಾಡಿ , ಶ್ರೀಮಂತಿಕೆಯ ಪ್ರಯಾಣ ಈಗಲೇ ಶುರು ಮಾಡಿ. ಲಿಂಕ್ ಕ್ಲಿಕ್ ಮಾಡಿ..
https://indianmoney.com/ffa/FmCeSziw15