ಹುಬ್ಬಳ್ಳಿ ಧಾರವಾಡದಲ್ಲಿ ಕ್ರೈಮ್ ಕಡಿಮೆಯಾಗುತ್ತಾ? ಕಮಿಷನರ್ ಶಶಿಕುಮಾರ್ ಕಡಿವಾಣ ಹಾಕ್ತಾರಾ?

ಕ್ರೈಮ್ ಸಿಟಿಯಾಗಿ ಹುಬ್ಬಳ್ಳಿ ಧಾರವಾಡ ಅವಳಿ ನಗರದ ನೂತನ ಪೊಲೀಸ್ ಕಮೀಷನರ್ ಆಗಿ ಎನ್.ಶಶಿಕುಮಾರ್ ಅಧಿಕಾರ ಸ್ವೀಕರಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಕಳೆದ ಮೂರು ತಿಂಗಳಲ್ಲಿ ಮೂರು ಕೊಲೆಗಳಾಗಿವೆ. ಇದರ ಬೆನ್ನಲ್ಲೇ ಕಾನೂನು ಸುವ್ಯವಸ್ಥೆ ಕುರಿತು ಸಾಕಷ್ಟು ಪ್ರಶ್ನೆಗಳು ಎದ್ದಿವೆ. ಹೀಗಾಗಿ, ಕ್ರೈಮ್ ರೇಟ್ ಕಡಿಮೆ ಮಾಡುವ ಹೊಣೆ ಶಶಿಕುಮಾರ್ ಮೇಲಿದೆ. ಹಾಗಾದ್ರೆ, ಶಶಿಕುಮಾರ್ ಮೇಲಿರುವ ಸಾವಲುಗಳೇನು ಅನ್ನೋದನ್ನು ತೋರಿಸ್ತೀವಿ ನೋಡಿ.

 

About The Author