- Advertisement -
Hassan News ಹಾಸನ : ಹಾಸನದಲ್ಲಿ ಪುಂಡರ ಹಾವಳಿ ಜೋರಾಗಿದ್ದು, ಪುಂಡರು ಯುವಕನ ಮೇಲೆ ಹಲ್ಲೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹಾಸನದ ಕೆ.ಆರ್.ಪುರಂನಲ್ಲಿ ಈ ಘಟನೆ ನಡೆದಿದ್ದು, ಬೈಕ್‌ಗೆ ಕಾರ್ ಟಚ್ ಆದ ಹಿನ್ನೆಲೆ, ಬೈಕ್‌ನಲ್ಲಿದ್ದವರು, ಕಾರ್ ಚಾಲಕನ ಮೇಲೆ ಹಲ್ಲೆ ಮಾಡಿದ್ದಾರೆ. ಇವರು ಹಲ್ಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬೈಕ್ ಕಾರ್‌ಗೆ ಟಚ್ ಆದ ಕಾರಣ, ಕಾರ್‌ಗ ಕೆಲ ಭಾಗ ತುಂಡಾಗಿದೆ.
ತಾವು ತಪ್ಪು ಮಾಡಿದ ಪುಂಡರು, ಯುವಕನ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿದ್ದು, ಯುವನ ಕಡೆಯಲು ಬರುತ್ತಿದ್ದಂತೆ, ಸ್ಥಳದಿಂದ ಕಾಲ್ಕಿತ್ತಿದ್ದಾರೆ.ಹಾಸನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
- Advertisement -