ಬೆಂಗಳೂರು: ಬಿಬಿಎಂಪಿ ಚುನಾವಣೆ ವಿಚಾರ ಕಳೆದ 4 ವರ್ಷದಿಂದ ನಿರಂತರವಾಗಿ ಚರ್ಚೆಯಾಗುತ್ತಿದೆ.. ಆದ್ರೆ ಜನ್ರು ಮಾತ್ರ ತಮ್ಮ ಸಮಸ್ಯೆಗಳಿಗೆ ಕಾರ್ಪೋರೇಟರ್ಸ್ ಗಳನ್ನೆ ಆಸರಿಸಿದ್ದಾರೆ..ಆದ್ರೆ ಇತ್ತ ಅಧಿಕಾರ ಇವರ ಬಳಿ ಇಲ್ಲದೇ ಹೋದ್ರು ಸಹ ಜನರ ಕಷ್ಟಕ್ಕೆ ಮಾಜಿ ಕಾರ್ಪೋರೇಟರ್ಸ್ ಮಿಡಿಯುತ್ತಿದ್ದಾರೆ..
ಈ ಬಗ್ಗೆ ಬಿಬಿಎಂಪಿಯ ಕಾಡುಮಲ್ಲೇಶ್ವರ ವಾರ್ಡ್ ಮಾಜಿ ಕಾರ್ಪೋರೇಟರ್ ಮಂಜುನಾಥ್ ರಾಜು ಮಾತನಾಡಿದ್ದು ಹೀಗೆ….




