Wednesday, July 30, 2025

Latest Posts

ಭಾರತಕ್ಕೆ ಅದ್ಭುತ ಜಯ

- Advertisement -

www.karnatakatv.net:ಇಂದುಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಏಕದಿನ ಸರಣಿಯ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ಭಾರತವನ್ನು ಎದುರಿಸುತ್ತಿದೆ. ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ದುಕೊಂಡಿದೆ..

ಐವರು ಆಟಗಾರರು ತಂಡಕ್ಕೆ ಚೊಚ್ಚಲ ಪ್ರವೇಶ ಪಡೆದಿದ್ದಾರೆ. ಜುಲೈ 20 ರ ಮಂಗಳವಾರ ನಡೆದ 2 ನೇ ಏಕದಿನ ಪಂದ್ಯದಲ್ಲಿ ಭಾರತ 2-0 ಅಂತರದಲ್ಲಿ ಸರಣಿಯನ್ನು ತನ್ನ ಕೈವಶಮಾಡಿಕೊಂಡಿತ್ತು. ದೀಪಕ್ ಚಹರ್ ಭುವನೇಶ್ವರ್ ಕುಮಾರ್ ಎಂಟನೇ ವಿಕೆಟ್‌ಗೆ 84 ರನ್ಸೇರಿಸಿಭಾರತಕ್ಕೆಅದ್ಭುತಜಯತಂದುಕೊಟ್ಟರು.ಎರಡನೇಪಂದ್ಯದಲ್ಲಿಪಂದ್ಯದ ಮೇಲೆ ಹಿಡಿತ ಸಾಧಿಸಿದ ಶ್ರೀಲಂಕಾ ತಂಡಕ್ಕೆ ಇದು ಆಘಾತ ನೀಡಿತ್ತು. 3 ನೇ ಏಕದಿನ ಪಂದ್ಯಕ್ಕೂ ಮುಂಚಿತವಾಗಿ ಎರಡೂ ತಂಡಗಳಲ್ಲಿ ಕೆಲವು ಚೊಚ್ಚಲ ಆಟಗಾರರು ಮೈದಾನಕ್ಕಿಳಿಯುವುದನ್ನು ನಾವು ನೋಡಬಹುದು.

- Advertisement -

Latest Posts

Don't Miss