Wednesday, February 5, 2025

Latest Posts

ಪುರುಷರಿಗೊಂದು ಗುಡ್ ನ್ಯೂಸ್: 5 ಸಾವಿರದಿಂದ ಶುರುವಾಗುತ್ತೆ ಸೂಟ್‌ಗಳು

- Advertisement -

Beauty Tips: ಕರ್ನಾಟಕ ಟಿವಿಯಲ್ಲಿ ನೀವು ಸೀರೆ, ಚೂಡಿದಾರ್, ಹೆಣ್ಣು ಮಕ್ಕಳ ಫುಟ್ ವಿಯರ್, ಮೆಕಪ್ ಕಿಟ್ ಎಲ್ಲಿ ಸಿಗುತ್ತದೆ ಅನ್ನೋ ಬಗ್ಗೆ ಕೊಟ್ಟಿರುವ ಮಾಹಿತಿಯನ್ನು ನೋಡಿದ್ದೀರಿ. ಇದೀಗ ಪುರುಷರ ಉಡುಪುಗಳು ಕಡಿಮೆ ಬೆಲೆಯಲ್ಲಿ ಎಲ್ಲಿ ಸಿಗತ್ತೆ ಅನ್ನೋ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ. ಇಲ್ಲಿ ಮದುವೆಗೆ ಬೇಕಾಗುವ ಎಲ್ಲ ರೀತಿಯ ಬಟ್ಟೆಗಳು ಪುರುಷರಿಗಾಗಿ ಡಿಸೈನ್ ಮಾಡಲಾಗಿದೆ. ಕಡಿಮೆ ಬೆಲೆಯಲ್ಲಿ ಸೂಟ್, ಶೇರ್ವಾನಿ ಸೇರಿ, ಚೆಂದದ ಬಟ್ಟೆಗಳು ಇಲ್ಲಿ ಸಿಗುತ್ತದೆ.

ಈ ಶಾಪ್‌ನಲ್ಲಿರುವ ಬಟ್ಟೆ ನಿಮಗೆ ಇಷ್ಟವಾಗದಿದ್ದಲ್ಲಿ, ನೀವು ಹೇಳಿದ ರೀತಿಯೇ ಅವರು ನಿಮಗೆ ಬಟ್ಟೆಯನ್ನು ಡಿಸೈನ್ ಮಾಡಿ ಕೊಡುತ್ತಾರೆ. ಇನ್ನು ಈ ಅಂಗಡಿ ಎಲ್ಲಿದೆ ಅಂತಾ ಹೇಳಿದ್ರೆ, ಚಿಕ್ಕಪೇಟೆಯಲ್ಲಿದೆ. ಚಿಕ್ಕ ಪೇಟೆಯಲ್ಲಿ ಹೆಚ್ಚಾಗಿ, ಹೆಣ್ಣು ಮಕ್ಕಳ ಉಡುಪುಗಳ ಅಂಗಡಿಗಳೇ ಕಾಣ ಸಿಗುತ್ತದೆ. ಆದ್ರೆ ಅದರ ಮಧ್ಯೆ ಪುರುಷರಿಗೆ ಬೇಕಾದಂಥ ಸೂಟ್, ಶೇರ್ವಾನಿ ಸೇಲ್ ಮಾಡುವ ಅಂಗಡಿಯೂ ಇದೆ.

ಚಿಕ್ಕಪೇಟೆ ಮೇನ್ ರೋಡ್‌ನ ಆನಂದ್ ಭವನ್ ಕಟ್ಟಡದಲ್ಲಿ ಈ ಅಂಗಡಿ ಇದ್ದು, ಬಾಲಾಜಿ ಟ್ರೇಡರ್ಸ್ ಇದರ ಹೆಸರಾಗಿದೆ. ನೀವು ಇಲ್ಲಿಗೆ ಬಂದು ನಿಮಗೆ ಯಾವ ರೀತಿಯ ಸೂಟ್, ಬಟ್ಟೆಗಳು ಬೇಕೋ, ಅಂಥ ಬಟ್ಟೆಗಳನ್ನು ಕಡಿಮೆ ಬೆಲೆಗೆ ಖರೀದಿಸಿ ಹೋಗಬಹುದು. 5 ಸಾವಿರದಿಂದ 35 ಸಾವಿರ ಬೆಲೆಯವರೆಗೆ ಇಲ್ಲಿ ಬಟ್ಟೆಗಳಿದೆ. ನೀವೂ ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಬೇಕು ಅಂದ್ರೆ, 7259567012 ಅಥವಾ 9480100567 ಈ ನಂಬರ್‌ಗೆ ಕಾಲ್ ಮಾಡಿ, ಮಾಹಿತಿ ಪಡೆಯಬಹುದು.

- Advertisement -

Latest Posts

Don't Miss