Friday, August 29, 2025

Latest Posts

ಅವಳಿ ಸರ್ಪಗಳು ನಾಟಕ ಉದ್ಘಾಟನೆ ಮಾಡಿದ ಎಎಪಿ ಅಭ್ಯರ್ಥಿ ಆನೇಕಲ್ ದೊಡ್ಡಯ್ಯ..!

- Advertisement -

kopla news

ಕೊಪ್ಪಳ(ಫೆ.16): ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಗಡಚಿಂತಿ ಗ್ರಾಮದ ಶ್ರೀ ದುರ್ಗಾದೇವಿ ಜಾತ್ರಾಮಹೋತ್ಸವ ಅಂಗವಾಗಿ ಕೆರಳಿದ ಅವಳಿ ಸರ್ಪಗಳು ಎಂಬ ಸುಂದರ ಸಾಮಾಜಿಕ ನಾಟಕವನ್ನು ಅಹಿಂದ ನಾಯಕರು, ಹಾಗೂ ರೋಣ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಆನೇಕಲ್ ದೊಡ್ಡಯ್ಯ ಗೌಡ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಹಾಬಲಕಟ್ಟಿ ಗ್ರಾ. ಪಂ. ಅಧ್ಯಕ್ಷ ಪರಶುರಾಮ ಮುಗಳಿ, ತಾ. ಪಂ. ಮಾಜಿ ಸದಸ್ಯ ಬಸವರಾಜ ಮಾರನಬಸರಿ, ಗ್ರಾ.ಪಂ ಸದಸ್ಯ ಸಿದ್ದಪ್ಪ ವಾರಿಕಲ್ಲ್, ಕಳಕನಗೌಡ ಗೌಡ್ರ , ಮುತ್ತಣ್ಣ ಯರಗೇರಿ, ಬಸಣ್ಣ ಕಡಿವಾಲ, ಸಂತೋಷ ಅಬ್ಬಿಗೇರಿ, ಶರಣು ಚೀಲಝರಿ, ಬಸವರಾಜ ಕನ್ಯಾಳ, ಯಲ್ಲಪ್ಪ ಕನ್ಯಾಳ, ಪ್ರಕಾಶ ಭಜ್ಜೆಮ್ಮನವರ, ಮಲ್ಲಪ್ಪ ಕೊಪ್ಪದ, ಯಮನೂರ, ಗಡಚಿಂತಿ ಗ್ರಾಮದ ಹಿರಿಯರು, ಯುವಕ ಮಿತ್ರರು ಮತ್ತು ಕಲಾಭಿಮಾನಿಗಳು ಇತರರಿದ್ದರು.

ಶಿವರಾತ್ರಿ ಪಾದಯಾತ್ರಿಗಳಿಗೆ ದಾಸೋಹ ವ್ಯವಸ್ಥೆ ಕಲ್ಪಿಸಿದ ಸಾಲುಮರದ ತಿಮ್ಮಕ್ಕ..!

- Advertisement -

Latest Posts

Don't Miss