Sunday, July 6, 2025

Latest Posts

ಪುಟ್ಟ ಬಾಲಕನ ದೊಡ್ಡ ಸಾಧನೆ..!

- Advertisement -

www.karnatakatv.net: ಅಂತರಾಷ್ಟ್ರೀಯ- ಬುಡಪೆಸ್ಟ್: ಭಾರತೀಯ ಮೂಲದ ಅಮೆರಿಕದ ಯವ ಚೆಸ್ ಆಟಗಾರ ಅಭಿಮನ್ಯು ಮಿಶ್ರಾ ವಿಶ್ವದ ಅತಿ ಕಿರಿಯ ಚೆಸ್ ಗ್ರ್ಯಾಂಡ್ ಮಾಸ್ಟರ್ ಆಗಿ ಹೊರಹೊಮ್ಮಿದ್ದಾರೆ. ಕೇವಲ 12 ವರ್ಷ ಅಭಿಮನ್ಯು ಈ ದಾಖಲೆ ಬರೆದಿದ್ದಾರೆ. ಈ ಮೂಲಕ ಸರ್ಜೆ ಕರ್ಜಕಿನ್ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಸರ್ಜೆ 2002ರಲ್ಲಿ 12 ವರ್ಷ ವಯಸ್ಸಿನಲ್ಲಿ ಚೆಸ್ ಗ್ರ್ಯಾಂಡ್ ಮಾಸ್ಟರ್ ಆಗಿದ್ರು.

- Advertisement -

Latest Posts

Don't Miss