ಮೈ ತುಂಬಾ ಟ್ಯಾಟೂ ಹಾಕಿಸಿದ ಅಭಿಷೇಕ ಅಭಿಮಾನಿ…

ಮೈ ತುಂಬಾ ಟ್ಯಾಟೂ ಹಾಕಿಸಿದ ಅಭಿಷೇಕ ಅಭಿಮಾನಿ…

ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಷ್ ಅಂದ್ರೆ ಜನರಿಗೆ ಪಂಚ ಪ್ರಾಣ, ಅಪ್ಪ ರೆಬೆಲ್ ಸ್ಟಾರ್ ರೀತಿಯಲ್ಲಿ ಸ್ನೇಹಜೀವಿಯಾಗಿರುವ “ಅಭಿಷೇಕ್ ಅಂಬರೀಷ್”
ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುದ್ದಿನ ಜೂನಿಯರ್ ಅಭಿಷೇಕ್ ಅಂಬರೀಶ್ ಅವರ ಅಭಿಮಾನಿಗಳ ಬಗ್ಗೆ ನಾವೇನು ಹೇಳುವಂತಿಲ್ಲ..ಸದ್ಯ ಬ್ಯಾಡ್ ಮ್ಯಾನರ್ಸ್’ ಚಿತ್ರದ ಶೂಟಿಂಗ್ ಸಂಪೂರ್ಣವಾಗಿ ಮುಗಿಸುದ್ದು, ಫೆಬ್ರವರಿ 16ಕ್ಕೆ ‘ಬ್ಯಾಡ್ ಮ್ಯಾನರ್ಸ್ ತೆರೆಗೆ ಅಪ್ಪಳಿಸಲಿದೆ ಎಂದು ಹೇಳಲಾಗುತ್ತಿದೆ..ಅಭಿಷೇಕ್ ಅಂಬರೀಶ್, ತಮ್ಮ ಬ್ಯಾಚಲರ್ ಲೈಫ್​ಗೆ ಗುಡ್​ಬೈ ಹೇಳಿ, ಸಪ್ತಪದಿ ತುಳಿಯೋ ಮೂಲಕ ಹೊಸಬಾಳಿಗೆ ಕಾಲಿಡೋಕೆ ಸಜ್ಜಾಗಿದ್ದಾರೆ.ಈ ಸಂದರ್ಭದಲ್ಲಿ ಅಭಿಷೇಕ್ ಅಂಬರೀಶ್ ಗಾಗಿ ಅವರ ಫ್ಯಾನ್ ಒಬ್ಬರು ಸಖತ್ ಸ್ಪೆಷಲ್ ಗಿಫ್ಟ್ ನೀಡಿದ್ದಾರೆ..ಮದ್ದೂರು ತಾಲೂಕು ಕೊಪ್ಪ ಹೋಬಳಿ ಹರಳಕೆರೆ ಗ್ರಾಮದ ಅಭಿಮಾನಿ ಅಶ್ವತ್ ಮೈತುಂಬಾ ಅಭಿಷೇಕ್ ಫೋಟೋ ಹಾಕಿಸಿಕೊಂಡಿದು ಇದೀಗ ಅದರ ಫೋಟೋ ಹಾಗೂ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ..

About The Author