ಬೆಂಗಳೂರು: ಸ್ಯಾಂಡಲ್‌ವುಡ್‌ನ ಸ್ಯಾನೆ ಟಾಪ್ ಹುಡುಗಿ ಅದಿತಿ ಪ್ರಭುದೇವ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಉದ್ಯಮಿ ಯಶಸ್ವಿ ಜೊತೆ ಅದಿತಿ ಪ್ರಭುದೇವ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ಸ್ನ ಗಾಯತ್ರಿ ವಿಹಾರ ಗ್ರ್ಯಾಂಡ್ನಲ್ಲಿ ಈ ಜೋಡಿ ಮದುವೆ ಆಗಿದೆ. ಮದುವೆಗೆ ರಾಕಿಂಗ್ ಸ್ಟಾರ್ ಯಶ್ ದಂಪತಿ ಸೇರಿ ಹಲವು ಸೆಲೆಬ್ರಿಟಿಗಳು, ಕುಟುಂಬದವರು, ಗೆಳೆಯರು ಶುಭಾಶಯ ಕೋರಿದರು. ಎಲ್ಲರ ಸಮ್ಮುಖದಲ್ಲಿ ಜೋಡಿ ಹಸೆಮಣೆ ಏರಿದ್ದಾರೆ.
ಹಾಸನದಲ್ಲಿ ನೋಡುಗರ ಗಮನ ಸೆಳೆದ ಡಾಗ್ ಶೋ : ವಿಜೇತ ಶ್ವಾನಕ್ಕೆ ಒಂದುವರೆ ಲಕ್ಷ ಬಹುಮಾನ
ಬೆಳಗ್ಗೆ 9.30ರಿಂದ 10.32ರ ಮುಹೂರ್ತದಲ್ಲಿ ಅದಿತಿ ಪ್ರಭುದೇವ್ ಅವರ ಮದುವೆ ನೆರವೇರಿದೆ. ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳನ್ನು ತಿಳಿಸಲಾಗುತ್ತಿದೆ. ಅದಿತಿ ಪ್ರಭುದೇವ ನಟನೆಯ ‘ತ್ರಿಬಲ್ ರೈಡಿಂಗ್’ ಸಿನಿಮಾ ಕಳೆದ ವಾರ ರಿಲೀಸ್ ಆಗಿ ಮೆಚ್ಚುಗೆ ಪಡೆದುಕೊಂಡಿದ್ದು, ಇದರ ಜೊತೆಯಲ್ಲಿ ಅವರ ಮದುವೆ ಸಂಭ್ರಮ ಇನ್ನಷ್ಟು ಹೆಚ್ಚಾಗಿದೆ. ನವ ಜೋಡಿಗಳಿಗೆ ಶುಭಾಶಯಗಳ ಮಹಾಪುರ ಹರಿದು ಬಂದಿದೆ.
ಕೋವಿಡ್, ಲಾಕ್‌ಡೌನ್, ಅಪಾರ್ಟ್‌ಮೆಂಟ್ ಬೆಂಕಿ: ಚೀನಾ ಜನರಿಂದ ಪ್ರತಿಭಟನೆ
ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ : ಪತಿಯೇ ಕೊಂದಿರುವ ಶಂಕೆ