ಕರ್ನಾಟಕ ಮೂವೀಸ್ : ಎಎಸ್ ಎನ್ ಸಿನಿಮಾ ಸಕ್ಸಸ್ ನಂತರ ನಟ ರಕ್ಷಿತ್ ಶೆಟ್ಟಿ ಫುಲ್ ಖುಷಿಯಾಗಿದ್ದಾರೆ. ಈ ಬೆನ್ನಲ್ಲೇ ಬೆಂಗಳೂರಿನ ಖ್ಯಾತ ಜ್ಯೋತಿಷಿ ಡಾ. ಶಂಕರ್ ಹೆಗಡೆಯವರನ್ನ ಭೇಟಿಯಾಗಿ ಎರಡು ಗಂಟೆಗಳ ಕಾಲ ಸುಧೀರ್ಘ ಮಾತುಕತೆ ನಡೆಸಿದ್ದಾರೆ.. ಮಾತುಕತೆ ವೇಳೆ ನಟ ರಕ್ಷಿತ್ ಶೆಟ್ಟಿ ಮುಂದಿನ ಸಿನಿಮಾ ಅಲ್ಲದೇ ವಯಕ್ತಿಕ ಜೀವನದ ಕುರಿತಂತೆ ಸಲಹೆಗಳನ್ನ ಪಡೆದುಕೊಂಡಿದ್ದಾರಂತೆ.. ಡಾ ಶಂಕರ್ ಹೆಗಡೆ ಗುರೂಜಿ ರಕ್ಷಿತ್ ಶೆಟ್ಟಿ ಕುರಿತಂತೆ ನಿಮಗೆ ಆಗಿರುವುದೆಲ್ಲಾ ಒಳ್ಳೆಯದೇ ಆಗಿದೆ.. ಮುಂದೆ ಅದ್ಭುತ ಸಕ್ಸಸ್ ವಯಕ್ತಿಕ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಸಿಗಲಿದೆ ಅಂತ ಹೇಳಿದ್ದಾರಂತೆ.. ಮೊದಲು ಸಿನಿಮಾ ಕುರಿತಂತೆ ಗುರೂಜಿ ಬಳಿ ಕೇಳಿದ ರಕ್ಷಿತ್ ನಂತರ ಜಾತಕದ ವಿಚಾರಕ್ಕೆ ಬಂದಾಗ ರಕ್ಷಿತ್ ಸಕ್ಸಸ್ ರಹಸ್ಯ ಕುರಿತು ಗುರೂಜಿ ಮಾತು ಕೇಳಿ ಫುಲ್ ಖುಷಿಯಾಗಿದ್ದಾರಂತೆ..
ದೊಡ್ಡ ರಾಜಕಾರಣಿಗಳು ಹಾಗೂ ಸಿನಿಮಾ ನಟರಿಗೆ ಜ್ಯೋತಿಷ್ಯ ಸಲಹೆಗಳನ್ನ ಡಾ. ಶಂಕರ್ ಹೆಗಡೆ ಗುರೂಜಿ ಕೊಡುತ್ತಾ ಬಂದಿದ್ದಾರೆ.. ಮೊನ್ನೆಯಷ್ಟೆ ನಟ ಜಗ್ಗೇಶ್ ಸಹ ಡಾ ಶಂಕರ್ ಹೆಗಡೆ ಗುರೂಜಿ ಸಲಹೆಗಳನ್ನ ಕೊಂಡಾಡಿದ್ರು..