political news
ಸಿನಿಮಾ ನಟರು ನಟೆನೆ ಜೊತೆಗೆ ಋಆಜಕೀಯ ಪ್ರವೇಸ ಮಾಡುವುದು ಸರ್ವೆ ಸಾಮಾನ್ಯವಾಗಿದೆ. ಅವರು ಚುನಾವಣೇಯಲ್ಲಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಾರೆ ಗೊತ್ತಿಲ್ಲ . ಅವರು ರಾಜಕೀಯಕ್ಕೆ ಬಂದ ತಕ್ಷಣ ರಾಜಕೀಯ ಹಿರಿಯ ನಾಯಕರು ಅವರನ್ನು ಪಕ್ಷದಿಂದ ಹೊರ ಹೋಗದಂತೆ ಮಾಡಲು ಅವರಿಗೆ ಸಂಬಂದ ಪಟ್ಟ ಒಂದು ಹುದ್ದೆಯನ್ನು ನೀಡಿ ಅದರ ಜವಬ್ದಾರಿಯನ್ನು ಸಿನಿಮಾ ನಟರಿಗ ವಹಿಸಿಬಿಡುತ್ತಾರೆ.
ಈಗ ಹಾಸ್ಯ ನಟ ಸಾಧುಕೋಕಿಲ ಅವರು ರಾಜಕೀಯ ಪ್ರವೇಶ ಮಾಡಿದ ನಂತರ ಆಗಿರುವುದು ಅದೆ
ಅವರು ಕಳೆದ ವರ್ಷ ಸಿದ್ದರಾಮತ್ತನವರ ಜನ್ಮದಿನಕ್ಕೆ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನರಿಗೆ ತಮ್ಮ ಹಾಸ್ಯದ ಮೂಲಕ ಮನರಂಜನೆ ನೀಡಿ ತಾವು ಕಾಂಗ್ರೆಸ್ ಸೇರುವ ಮುನ್ಸೂಚನೆ ನೀಡಿದ್ದರು.ಈಗ ಅವರು ಸೇರಿದ್ದೂ ಅಗಿದೆ . ಹಾಗಾಗಿ ನಟ ಸಾದುಕೋಕಿಲ ಅವರು ಪಕ್ಷ ಬಿಟ್ಟ ಕದಲದಂತೆ ಅವರಿಗೆ ಕೆಪಿಸಿಸಿ ಸಾಂಸ್ಕೃತಿಕ ಘಟಕದ ಅಧ್ಯಕ್ಷರನ್ನಅಗಿ ನೇಮಿಸಿ ಭದ್ರವಾಗಿ ಇರಿಸಿದ್ದಾರೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪಕ್ಷದ ಶಲ್ಯವನ್ನು ಹಾಕಿ ಹಾಗೂ ಹೂಗುಚ್ಛ ನೀಡಿ ಸಾಧುಕೋಕಿಲ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಇನ್ನು ಪಕ್ಷ ಸೇರ್ಪಡೆಯ ಬೆನ್ನಲ್ಲೇ ಕೆಪಿಸಿಸಿ ಸಾಂಸ್ಕೃತಿಕ ಘಟಕದ ಅಧ್ಯಕ್ಷರನ್ನಾಗಿ ಸಾಧು ಕೋಕಿಲ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ಗೆ ಇನ್ನಷ್ಟು ಶಕ್ತಿ ತುಂಬುವ ವಿಶ್ವಾಸವನ್ನು ಡಿ.ಕೆ. ಶಿವಕುಮಾರ್ ವ್ಯಕ್ತಪಡಿಸಿದ್ದಾರೆ.
ಅಕ್ಕಿ ಕೊಡ್ತೀವಿ ಅಂತ ಯಾಮಾರಿಸೋದು ಕಾಂಗ್ರೆಸ್: ಹೂವಳ್ಳಿ ಪ್ರಕಾಶ್ ಆಕ್ರೋಶ!