- Advertisement -
www.karnatakatv.net : ಬೆಂಗಳೂರು : ಚಿಕಿತ್ಸೆ ಫಲಕಾರಿಯಾಗದೆ ಬ್ರೈನ್ ಡೆಟ್ ಆದ ಇನ್ನೆಲೆ ನಟ ಸಂಚಾರಿ ವಿಜಯ್ ದೇಹ ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಈ ಮೂಲಕ ನಟ ಸಂಚಾರಿ ವಿಜಯ್ ಬದುಕಿನ ಸಂಚಾರ ಮುಗಿಸಿದ್ದಾರೆ. ಅಪಘಾತದಿಂದ ತೀವ್ರ ಗಾಯಗೊಂಡಿದ್ದ ನಟ ವಿಜಯ್ರನ್ನ ಅಪೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿತ್ತು. ವೈದ್ಯರು ಸಾಕಷ್ಟು ಪ್ರಯತ್ನಪಟ್ಟರು ವಿಜಯ್ ರನ್ನ ಗುಣಪಡಿಸಲು ಸಾಧ್ಯವಾಗಲಿಲ್ಲ.. ಬ್ರೈನ್ ಡೆಟ್ ಆದ ಹಿನ್ನೆಲೆ ವಿಜಯ್ ಬದುಕುಳಿಯೋದು ಡೌಟ್ ಅಂತ ತಿಳಿಸಿದ್ರು. ಈ ಹಿನ್ನೆಲೆ ಅಂಗಾಂಗ ದಾನ ಮಾಡಲು ನಿರ್ಧರಿಸಿದ ಹಿನ್ನೆಲೆ ವಿಜಯ್ಗೆ ಗಣ್ಯರು ಕಂಬನಿ ಮಿಡಿದಿದ್ದಾರೆ..
- Advertisement -