- Advertisement -
ಕೊರೋನಾ ಲಾಕ್ ಡೌನ್ ಮುಗಿಯುತ್ತಿದ್ದಂತೆ ಕೆಲವು ಸ್ಟಾರ್ಸ್ ಫ್ಲೈಟ್ ಹತ್ತಿ ಮಾಲ್ಡೀವ್ಸ್ ಟ್ರಿಪ್ ಮುಗಿಸಿ ರಿರ್ಟನ್ ಆಗಿದ್ದಾರೆ. ಆದ್ರೀಗ ರಾಕಿಂಗ್ ಸ್ಟಾರ್ ಯಶ್ ಫ್ಯಾಮಿಲಿ ಸಮೇತ ಮಾಲ್ಡೀವ್ ಗೆ ಹಾರಿದ್ದು, ಪತ್ನಿ-ಮಕ್ಕಳೊಂದಿಗೆ ಜಾಲಿ ಮೂಡ್ ನಲ್ಲಿದ್ದಾರೆ. ಸದ್ಯ ಕೆಜಿಎಫ್-2 ಶೂಟಿಂಗ್ ಮುಗಿಸಿ ರಿಲ್ಯಾಕ್ಸ್ ಮೂಡ್ ನಲ್ಲಿರೋ ಯಶ್ ಕುಟುಂಬದೊಂದಿಗೆ ಮಾಲ್ಡೀವ್ಸ್ ನ ಕಡಲ ಕಿನಾರೆಯಲ್ಲಿ ಟೈಮ್ ಸ್ಪೆಂಡ್ ಮಾಡ್ತಿದ್ದು, ಆ ಫೋಟೋಗಳನ್ನು, ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಆ ಪಟಗಳು ಎಲ್ಲೆಡೆ ವೈರಲ್ ಆಗಿವೆ.









- Advertisement -