ಫೆ.12ಕ್ಕೆ ಎಕ್ಸೈಟ್ ನ್ಯೂಸ್ ಕೊಡ್ತಾರಂತೆ ಮೇಘನಾ ಸರ್ಜಾ…! ಏನದು…?

ಮೇಘನಾ ಸರ್ಜಾ ಫೆಬ್ರವರಿ 12ರಂದು ತಮ್ಮ ಅಭಿಮಾನಿಗಳಿಗೆ ಎಕ್ಸೈಟ್ ನ್ಯೂಸ್ ಕೊಡಲಿದ್ದಾರಂತೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ಮೇಘನಾ, ಫೆಬ್ರವರಿ 12ರಂದು‌‌ ರೋಮಾಂಚನಕಾರಿ ನ್ಯೂಸ್ ಕೊಡ್ತೀನಿ. ನೀವು ಶುಕ್ರವಾರದವರೆಗೂ ವೇಟ್ ಮಾಡಬೇಕು ಎಂದಿದ್ದಾರೆ.

ಮೇಘನಾ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ಫ್ಯಾನ್ಸ್ ಜೂನಿಯರ್ ಚಿರು ಫೋಟೋ ರಿವೀಲ್ ಮಾಡ್ತೀರಾ…? ಇಲ್ಲ ನಾಮಕರಣ ದಿನ ಹಂಚಿಕೊಳ್ಳಬಹುದು ಇಲ್ಲವೆಂದ್ರೆ ಸಿನಿಮಾ ಬಗ್ಗೆ ಅಪ್ ಡೇಟ್ ಹಂಚಿಕೊಳ್ಳಬಹುದು ಎಂದು‌ ಕಮೆಂಟ್ ಮಾಡಿದ್ದಾರೆ. ಹಾಗಿದ್ರೆ ಮೇಘನಾ ನೀಡುವ ಎಕ್ಸೈಟ್ ನ್ಯೂಸ್ ಫೆಬ್ರವರಿ 12ರಂದು ಸಿಗಲಿದೆ.

About The Author