ನಟಿ ಟಾಪ್ ಲೆಸ್ ಫೋಟೋ ಸಿಕ್ಕಾಪಟ್ಟೆ ವೈರಲ್
ನಟಿಯೊಬ್ಬರು ಹಾಟ್ ಲುಕ್ ನ ಪೋಟೋ ಹಂಚಿಕೊಂಡು ಬಾಯ್ ಫ್ರೆಂಡ್ ಗೆ ಬರ್ತ್ ಡೇ ವಿಶ್ ಮಾಡಿಕೊಂಡಿದ್ದು ವೈರಲ್ ಆಗಿದೆ.

ʼಆರ್ ಎಕ್ಸ್ 100ʼ ಬೆಡಗಿ ಪಾಯಲ್ ರಜಪೂತ್ ಶರ್ಟ್ ಬಿಚ್ಚಿ ಅಪ್ಪಿಕೊಂಡು ಬಾಯ್ ಫ್ರೆಂಡ್ ಬರ್ತ್ ಡೇಗೆ ವಿಶ್ ಮಾಡಿದ್ದಾರೆ.ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.ಸೋಶಿಯಲ್ ಮೀಡಿಯಾದಲ್ಲಿ ಇಬ್ಬರ ಫೋಟೋ ವೈರಲ್ ಆಗಿದ್ದು, ನೆಟ್ಟಿಗರು ನಟಿಯ ಫೋಟೋ ಕುರಿತು ನಾನಾ ಬಗೆಯ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ.




