- Advertisement -
www.karnatakatv.net :ಶ್ರದ್ಧಾ ಶ್ರೀನಾಥ್ ತಮ್ಮ ಲುಕ್ ಹಾಗೂ ನಟನೆಯ ಮೂಲಕ ಫೇಮಸ್ ಆಗಿರುವ ನಟಿ ಕನ್ನಡ ಮಾತ್ರವಲ್ಲದೆ ,ಮಲಯಾಳಂ, ತೆಲುಗು, ತಮಿಳ್ & ಹಿಂದಿ ಭಾಷೆಗಳಲ್ಲಿ ಅಭಿನಯಿಸಿ ಬಹಳ ಕಡಿಮೆ ಅವಧಿಯಲ್ಲಿ ಪಂಚ ಭಾಷಾ ತಾರೆಯಾಗಿದ್ದಾರೆ.
ಅಲ್ಲದೆ ಬೇರೆ ಬೇರೆ ಫಿಲ್ಮ್ಸ್ ಅವಾರ್ಡ್ ಗಳಲ್ಲಿ, 8 ಬಾರಿ ಅವಾರ್ಡ್ ಗಳನ್ನು ಪಡೆದಿದ್ದಾರೆ. ಇಂದು 31 ನೆ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಶ್ರದ್ದಾಗೆ ಜನುಮ ದಿನದ ಶುಭಾಷಯಗಳು. ಮುಂಬರುವ ಅವರ ಚಿತ್ರಗಳು ಯಶಸ್ವಿಯಾಗಾಲಿ.
- Advertisement -