Friday, October 18, 2024

Latest Posts

ವಜ್ರದ ವ್ಯಾಪಾರಿ ಪುತ್ರಿಯ ಜೊತೆ ಅದಾನಿ ಪುತ್ರನ ನಿಶ್ಚಿತಾರ್ಥ

- Advertisement -

national story

ಹಿಂಡನ್ ಬರ್ಗ ವರದಿಯಿಂದ ಅಧಾನಿ ಸಂಸ್ಥೆ ಆರ್ಥಿಕವಾಹಿ ಕುಸಿದ ಬೆನ್ನಲ್ಲೆ ಕಿರಿಯ ಮಗ ಜೀತ್ ಅಧಾನಿಯವರ ನಿಶ್ಚಿತಾರ್ಥವನ್ನು ವಜ್ರದ ವ್ಯಾಪಾರಿಯ ಮಗಳ ಜೊತೆ ಸರಳವಾಗಿ ನಿಶ್ಚಿತಾರ್ಥ ಮಾಡಿದ್ದಾರೆ.

ಇನ್ನು ದಿವಾ ಸಿ ದಿನೇಶ್ ಆ್ಯಂಡ್ ಕೋ ಪ್ರೈ ಲಿ.ನ ವಜ್ರದ ವ್ಯಾಪಾರಿಯಾಗಿರುವ ಜೈಮಿನ್ ಶಾ ಅವರ ಪುತ್ರಿಯಾದ ದಿವಾ ಜೈಮಿನ್ ಶಾ ಅವರನ್ನು ಗೌತಮ್ ಅಧಾನಿ ಪುತ್ರ ವರಿಸಲಿದ್ದಾರೆ. ಇನ್ನು ಇವರ ನಿಶ್ಚಿತಾರ್ಥವು ಕೇವಲ ಆಪ್ತ ಸ್ನೇಹಿತರು ಮತ್ತು ಕುಟುಂಬದ  ಸದಸ್ಯರಿಗೆ ಮಾತ್ರ ಸೀಮಿತವಾಗಿತ್ತು.iನ್ನು ಇವರ ವಿವಾಹವು ಗಜರಾತ್ ನ ಅಹಮದಾಬಾದ್ ನಲ್ಲಿ ನಡೆದಿದೆ.

ಇನ್ನು ಜೀತ್ ಅಧಾನಿ ಜೋಡಿಯು ತಿಳಿ ನೀಲಿ ಬಣ್ಣದ ಸಂಪ್ರದಾಹಯಿಕ ಉಡುಗೆಯಲ್ಲಿ ನಿಶ್ಚಿತಾರ್ಥ ಸಮಾರಂಭದಲ್ಲಿ ಕಾಣಿಸಿಕೊಂಡರು.ಈಗಾಗಲೆ ಗೌತಮ್ ಅಧಾನಿಯವರ ಹಿರಿಯ ಮಗ ಕರಣ್ ಅದಾ ಸಿರಿಲ್  ಶ್ರಾಫ್ ಅವರ ಪುತ್ರಿ ಪರಿಧಿ ಶ್ರಾಫಿ ಅವರನ್ನು ವಿವಾಹವಾಗಿದ್ದಾರೆ.

ಮೋದಿ ಬಂದ ಮೇಲೆ ಮಂಡ್ಯದಲ್ಲಿ ಕಂಪನ ಶುರುವಾಗಿದೆ…!

ಡ್ರಮ್ ನೊಳಗೆ ಬಟ್ಟೆಗಳ ನಡುವೆ ಶವ ಪತ್ತೆ

- Advertisement -

Latest Posts

Don't Miss