Sunday, August 10, 2025

Latest Posts

ಸಾರಿಗೆ ನೌಕರರ ನಿರಂತರ ಆತ್ಮಹತ್ಯೆ ಹಿನ್ನಲೆ ಆಮ್ ಆದ್ಮಿ ಪಾರ್ಟಿ ವತಿಯಿಂದ ಪ್ರತಿಭಟನೆ

- Advertisement -

Banglore  News:

ಸಾರಿಗೆ ನೌಕರರ ನಿರಂತರ ಆತ್ಮಹತ್ಯೆ ಹಿನ್ನೆಲೆ ಆಮ್ ಆದ್ಮಿ ಪಾರ್ಟಿ ವತಿಯಿಂದ  ಫ್ರೀಡಂ ಪಾರ್ಕ್ ಬಳಿ  ಬೃಹತ್ ಪ್ರತಿಭಟನೆ ನಡೆಯಿತು.   ಪ್ರತಿಭಟನೆ  ಮೂಲಕ ಸಾರಿಗೆ ಸಚಿವ ಶ್ರೀರಾಮುಲು ರಾಜಿನಾಮೆಗೆ ಒತ್ತಾಯ ಮಾಡಿದ್ದಾರೆ ಆಮ್  ಆದ್ಮಿ  ಪಕ್ಷದ  ಕಾರ್ಗಕರ್ತರು. ಸಾರಿಗೆ ನೌಕರರ ಪರವಾಗಿ ಪ್ರತಿಭಟನೆ ನಡೆಸಲಾಯಿತು. ಡಿಪೋ ಮೇನೆಜರ್ ಗಳ ಕಿರುಕುಳ ಹೆಚ್ಚಾಗಿದೆ ಇದರಿಂದ ಬಿಎಂಟಿಸಿ ನೌಕರರ ನಿರಂತರ ಸಾವು ಆಗ್ತಿದೆ ಹಾಗೆಯೆ  ಸಾರಿಗೆ ನೌಕರರಿಗೆ ಸಾಕಷ್ಡು ಸಮಸ್ಯೆ ಆಗ್ತಿದೆ ಸಾರಿಗೆ ನೌಕರರ ಸಮಸ್ಯೆಗಳನ್ನ ಸರಿಪಡಿಸುವಲ್ಲಿ ಸಚಿವರು ಹಿಂದೆ ಉಳಿದಿದ್ದಾರೆ ಹೀಗಾಗಿ ಕೂಡಲೇ ಸಾರಿಗೆ ಸಚಿವ ಶ್ರೀರಾಮುಲು ರಾಜಿನಾಮೆ ನೀಡಲಿ ಎಂದು   ಪ್ರತಿಭಟನೆ ಮೂಲಕ ಆಮ್ ಆದ್ಮಿ ಪಾರ್ಟಿ  ಕಾರ್ಯಕರ್ತರು  ಒತ್ತಾಯ ಮಾಡುತ್ತಿದ್ದಾರೆ.

ರಾಯಚೂರು : ಕುಸಿತಗೊಂಡ ಮನೆಯಿಂದ ಹಿರಿಯಜೀವಿ ಬದುಕಿದ್ದೆ ರೋಚಕ …!

ಚಿಕ್ಕೋಡಿ: ಕೊಯ್ನಾ ಜಲಾಶಯದಿಂದ 30660 ಕ್ಯೂಸೇಕ್ ನೀರು ಕೃಷ್ಣೆ ನದಿಗೆ ಬಿಡುಗಡೆ

ದಾವಣಗೆರೆ: ತೆಪ್ಪ ಬಳಸಿ ಅಡಿಕೆ ಕೊಯ್ಲು ಮಾಡುತ್ತಿರುವ ಬೆಳೆಗಾರರು..!

- Advertisement -

Latest Posts

Don't Miss