ತಾಯಿ ಮಗುವಿನ ಬಾಂಧವ್ಯದ ಬಗ್ಗೆ ಪೋಸ್ಟ್ ಮಾಡಿದ ಆಲಿಯಾ ಭಟ್

Film News:

ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ತನ್ನ ಮಗುವಿಗೆ ರಾಹಾ ಎಂದು ಹೆಸರಿಟ್ಟಿದ್ದಾರೆ. ಆಲಿಯಾ ಸಿನಿಮಾ ಕೆಲಸಕ್ಕೆ ಬ್ರೇಕ್ ಕೊಟ್ಟಿದ್ದು, ತಾಯ್ತನದ ಪ್ರತಿ ಕ್ಷಣವನ್ನು ಅನುಭವಿಸುತ್ತಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಆಲಿಯಾ ಭಟ್ ಒಂದು ಪೋಸ್ಟ್ ಹಂಚಿಕೊಂಡಿದ್ದಾರೆ,
ಪೋಸ್ಟ್ನಲ್ಲಿ ತಾಯ್ತನ ತನ್ನನ್ನು ಹೇಗೆಲ್ಲಾ ಬದಲಾಯಿಸಿತು. ಇದು ನನ್ನ ದೇಹ, ನನ್ನ ಕೂದಲು, ನನ್ನ ಸ್ತನ, ನನ್ನ ಚರ್ಮ, ನನ್ನ ಆದ್ಯತೆಗಳು ಮತ್ತು ನನ್ನ ಭಯವನ್ನು ಬದಲಾಯಿಸಿತು. ಕಳೆದ ವರ್ಷ ನವೆಂಬರ್ 06ಕ್ಕೆ ಆಲಿಯಾ ಭಟ್ ಹೆಣ್ಣು ಮಗುವಿಗೆ ಜನ್ಮ ನೀಡಿದು. ಸಾಧ್ಯ ಅವರ ಎಲ್ಲಾ ಕೆಲಸಗಳಿಗೆ ಬ್ರೇಕ್ ಹಾಕಿದ್ದಾರೆ..

ಹೊಸ ಚಿತ್ರಕ್ಕೆ ರಜನಿ ಗ್ರೀನ್ ಸಿಗ್ನಲ್…!

ದಳಪತಿ ವಿಜಯ್ , ಅಜಿತ್ ಫ್ಯಾನ್ಸ್ ವಾರ್…!

ಅಜಿತ್ ಕುಮಾರ್ ನಟನೆಯ ‘ತುನಿವು’ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್…!

About The Author