ಮಾಜಿ ಗೆಳೆಯನಿಗೆ ವಿಶ್ ಮಾಡಿದ ಆಲಿಯಾ ಭಟ್

ಮಾಜಿ ಗೆಳೆಯನಿಗೆ ವಿಶ್ ಮಾಡಿದ ಆಲಿಯಾ ಭಟ್

ಸಿದ್ದಾರ್ಥ್ ಹಾಗೂ ಆಲಿಯಾ ಭಟ್ ಮೊದಲ ಸಿನಿಮಾ ಸ್ಟೂಡೆಂಟ್ ಆಫ್ ದಿ ಇಯರ್ ಸಿನಿಮಾದ ಬಳಿಕ ಇಬ್ಬರ ನಡುವೆ ಪ್ರೀತಿಯಾಗಿತ್ತಂತೆ. ಬ್ರೇಕಪ್ ಬಳಿಕ ಆಲಿಯಾ ರಣಬೀರ್ ಕಪೂರ್ರನ್ನು ಮದುವೆಯಾದ್ರು.

ಸಿದ್ಧಾರ್ಥ್ ಮಲ್ಹೋತ್ರಾ-ಕಿಯಾರಾ ಅಡ್ವಾಣಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಖುಷಿಯಲ್ಲಿದ್ದಾರೆ.ಸಿದ್ಧಾರ್ಥ್ ಮಲ್ಹೋತ್ರಾ ಅವರ ಮಾಜಿ ಗರ್ಲ್ ಫ್ರೆಂಡ್ ಆಲಿಯಾ ಭಟ್ ಕೂಡ ಸುದ್ದಿಯಾಗಿದ್ದಾರೆ.

ಮದುವೆಯ ಫೋಟೋಗಳನ್ನು ಹಂಚಿಕೊಂಡಿದ್ದು ಫೋಟೋಗಳಿಗೆ ಲೈಕ್ ಮಾಡಿದ ಆಲಿಯಾ , ಬೆಸ್ಟ್​ ವಿಶ್ ಮಾಡಿ ಶುಭವಾಗಲಿ ಎಂದು ಕಮೆಂಟ್ ಮಾಡಿದ್ದಾರೆ.

About The Author