Thursday, December 26, 2024

Latest Posts

ಯಡಿಯೂರಪ್ಪ, ಸಿದ್ಧರಾಮಯ್ಯನವರ ಮೇಲೆ ಆರೋಪ ಸರಿಯಲ್ಲ: ಶ್ರೀ ಗುಣನಂದಿ ಮಹಾರಾಜರು..

- Advertisement -

Hubli News: ಹುಬ್ಬಳ್ಳಿ: ಸಿದ್ದರಾಮಯ್ಯ ಒಳ್ಳೆ ಮುಖ್ಯಮಂತ್ರಿ ಮುಡಾ ಹಗರಣದ ಅವರ ಹೆಸರು ತಂದು ಯಡಿಯೂರಪ್ಪ ಅವರಂತೆ ಕಣ್ಣೀರು ಕಪ್ಪಾಳಕ್ಕೆ ತರಿಸುವ ಮಾಡಿ ಅಧಿಕಾರದಿಂದ ಇಳಿದಂತೆ ಇವರನ್ನು ಮಾಡಬಾರದು ಎಂದು ವರೂರು ನವಗ್ರಹ ತೀರ್ಥ ಕ್ಷೇತ್ರದ ಗುಣಧರನಂದಿ ಮಹಾರಾಜರು ಹೇಳಿದರು.

ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸಿದ್ಧರಾಮಯ್ಯಾ, ಯಡಿಯೂರಪ್ಪ ಮೇಲೆ ಆರೋಪ ವಿಚಾರಗಳು ಸರಿಯಾದವಲ್ಲ. ಇನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯಾ ವಿರುದ್ಧ ಮುಡಾ ಹಗರಣದ ಆರೋಪ ಮಾಡುವುದು ಸರಿಯಲ್ಲ ಅದೇ ರೀತಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮೇಲಿನ ಆರೋಪ ಸರಿಯಲ್ಲ .ಇವರು ಸಾಕಷ್ಟು ಕೆಲಸ ಮಾಡಿದ್ದಾರೆ. ಇಷ್ಟ ವರ್ಷಗಳ ಕಾಲ ಹೋರಾಟ ಮಾಡಿದ್ದಾರೆ .ಕೊನೆಯ ಗಳಿಗೆಯಲ್ಲಿ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ. ಇದೊಂದು ನಿಜಕ್ಕೂ ಬೇಸರದ ಸಂಗತಿ 70,80 ವಯಸ್ಸಿನ ಈ ಆರೋಪ ಸರಿಯಲ್ಲ ರಾಜಕೀಯ ಇದೆ ಆದರೆ ಹೊಲಸು ರಾಜಕಾರಣ ಮಾಡಬಾರದು ಎಂದರು.

ತಿರುಪತಿಯಲ್ಲಿ ಲಾಡುವಿನಲ್ಲಿ ಮಾಂಸ ಮಿಶ್ರಣ ಕುರಿತ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿದ್ದು ಈ ಲಾಡುವಿನಲ್ಲಿ ಏನಾದರೂ ಮಾಂಸ, ಚರ್ಮಿ ಬೇರೆಕೆ ಮಾಡಿದ್ದರೆ ಖಂಡಿತವಾಗಿಯೂ ಶಿಕ್ಷೆ ಆಗಬೇಕು. ಕಾನೂನು ಪ್ರಕಾರ ದಂಡ ಹಾಕಬೇಕು. ಇಂದು ಒಂದು ಒಳ್ಳೆಯ ದೇವಸ್ಥಾನ ಇಂತಹ ಪವಿತ್ರವಾದ ಸ್ಥಳದಲ್ಲಿ ಈ ರೀತಿಯಾಗಿ ಮಾಡುವುದು ಸರಿಯಲ್ಲ. ಭಕ್ತರಿಗೆ ಹಂಚುವ ಲಾಡುವಿನಲ್ಲಿ ಮಾಂಸದ ಚರವಿ ಹಾಗೂ ಹಂದಿ ಬಿಸಿ ಮಾಂಸ ಬೆರೆಕೆ ಸರಿಯಲ್ಲ. ಈ ರೀತಿಯಲ್ಲಿ ಮಾಡುವವರ ವಿರುದ್ಧ ಯಾವುದೇ ರೀತಿಯ ಕ್ಷೇಮಾಪಣೆ ಮಾಡಬಾರದು . ಕಾನೂನಿನ ಅನ್ವಯ ಕಠಿಣ ಕ್ರಮ ಆಗಲಿ. ನಾವು ಕೂಡ ಮುಂದೆ ಹೋರಾಟ ನಡೆಸಲಾಗುವುದು. ದೇವರು ಸಮೃದ್ಧಿ ಕೊಟ್ಟಿದ್ದಾರೆ ಇದಕ್ಕೆ ಯಾಕೆ ಹೀಗೆ ಮಾಡತ್ತಾರೆ ಎಂದರು.

- Advertisement -

Latest Posts

Don't Miss