ಅಂಬಾರಿ ಉತ್ಸವ ರಾಜ್ಯ ಸರ್ಕಾರಿ ಬಸ್ ನ ಮಾರ್ಗಗಳು ಪ್ರಯಾಣಿಕರಿಗೆ ಲಭ್ಯ

special story

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ, ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ದಿನಾಂಕ 24/02/2023 ರಿಂದ
ನೂತನ ಅಂಬಾರಿ ಉತ್ಸವ ವೋಲ್ವೋ 9600 ಮಲ್ಟಿ ಆಕ್ಸಲ್ ಸ್ಲೀಪರ್ ಬಸ್ಸುಗಳನ್ನು ನಾಳೆ ಬೆಂಗಳೂರಿನಿಂದ ಈ ಕೆಳಕಂಡ ಸ್ಥಳಗಳಿಗೆ ಕಾರ್ಯಾಚರಣೆ ಮಾಡಲು ಯೋಜಿಸಲಾಗಿದೆ.

ಬಸ್ಸುಗಳು ಹೊರಡುವ ಮಾರ್ಗ, ಹೊರಡುವ ಬಸ್ ನಿಲ್ದಾಣ, ಹೊರಡುವ ಸಮಯ ಈವರೆಗೂ ಮುಂಗಡ ಕಾಯ್ದಿರಿಸಿರುವ ಆಸನಗಳ ವಿವರ ಈ‌ ಕೆಳಕಂಡಂತಿದೆ‌.

1 ಬೆಂಗಳೂರು-ಹೈದರಾಬಾದ್, ಕೆಂಪೇಗೌಡ ಬಸ್ ನಿಲ್ದಾಣ, 22:15 ಬುಕ್ಕಿಂಗ್ ಸಂಖ್ಯೆ – 15 ಸೀಟುಗಳು

2 ಬೆಂಗಳೂರು-ಹೈಟೆಕ್ ಸಿಟಿ, ಕೆಂಪೇಗೌಡ ಬಸ್ ನಿಲ್ದಾಣ, 20:15 ಬುಕ್ಕಿಂಗ್ ಸಂಖ್ಯೆ- 21 ಸೀಟುಗಳು

3.ಬೆಂಗಳೂರು-ಸಿಕಂದ್ರಾಬಾದ್, ಕೆಂಪೇಗೌಡ ಬಸ್ ನಿಲ್ದಾಣ, 21:00 ಬುಕ್ಕಿಂಗ್ ಸಂಖ್ಯೆ -22 ಸೀಟುಗಳು

4 ಬೆಂಗಳೂರು-ಪಣಜಿ, ಕೆಂಪೇಗೌಡ ಬಸ್ ನಿಲ್ದಾಣ, 19:28 ಬುಕ್ಕಿಂಗ್ ಸಂಖ್ಯೆ – 14 ಸೀಟುಗಳು

5 ಬೆಂಗಳೂರು-ತ್ರಿಶೂರು , ಶಾಂತಿನಗರ ಬಸ್ ನಿಲ್ದಾಣ, 21:30 ಬುಕ್ಕಿಂಗ್ ಸಂಖ್ಯೆ -35 ಸೀಟುಗಳು

6 ಬೆಂಗಳೂರು-ಎರ್ನಾಕುಲಂ, ಶಾಂತಿನಗರ ಬಸ್ ನಿಲ್ದಾಣ, 20:15 ಬುಕ್ಕಿಂಗ್ ಸಂಖ್ಯೆ – 33 ಸೀಟುಗಳು

7 ಬೆಂಗಳೂರು-ತಿರುವನಂತಪುರ, ಶಾಂತಿನಗರ ಬಸ್ ನಿಲ್ದಾಣ, 16:13 ಬುಕ್ಕಿಂಗ್ ಸಂಖ್ಯೆ -25 ಸೀಟುಗಳು

ಸಾರ್ವಜನಿಕ ಪ್ರಯಾಣಿಕರು ಮೇಲ್ಕಂಡ ಮಾರ್ಗದಲ್ಲಿ ಕಾರ್ಯಾಚರಣೆಯಾಗುವ ಈ ನೂತನ ಅಂಬಾರಿ ಉತ್ಸವ
ಬಸ್ ಸೇವೆಯನ್ನು ಸದುಪಯೋಗಪಡಿಸಿಕೊಳ್ಳಲು ಈ ಮೂಲಕ ಕೋರಲಾಗಿದೆ.

About The Author