ಅಮೆರಿಕಾ ಭಾರತದ ಪರ ನಿಲ್ಲಲಿದೆ

ಕರ್ನಾಟಕ ಟಿವಿ : ಭಾರತದಲ್ಲಿ ಮೇಲೆ ಮೇಲೆ ಅಮೆರಿಕಾದ ಅತಿಯಾದ ಪ್ರೀತಿ ಇಂದು ಮುಂದುವರೆದಿದೆ. ವೈಟ್ ಹೌಸ್ ಚೀಫ್ ಆಫ್ ಸ್ಟಾಫ್ ಮಾರ್ಕ್ ಮೆಡೋಸ್ ಭಾರತ-ಚೀನಾ ನಡುವಿನ ಸಂಘರ್ಷದಲ್ಲಿ ಅಮೆರಿಕಾ ಸೇನೆ ಭಾರತ ಜೊತೆ ನಿಲ್ಲಲಿದೆ ಎಂದು ಹೇಳಿದ್ದಾರೆ.. ಭಾರತೀಯ ಸೈನಿಕರನ್ನ ಚೀನಾ ಹತ್ಯೆ ಮಾಡಿದ ಹಿನ್ನೆಲೆ ನಾವು ದಕ್ಷಿಣ ಚೀನಾ ಸಮುದ್ರಕ್ಕೆ ಎರಡು ಯುದ್ಧ ನೌಕೆ ಕಳುಹಿಸಿರುವುದಾಗಿ ತಿಳಿಸಿದ್ದಾರೆ.. ಅವಶ್ಯಕತೆ ಬಿದ್ದರೆ ಯುದ್ಧವಿಮಾನಗಳು ಸಿದ್ದ ಎಂದು ಮಾರ್ಕ್ ಮೆಡೋಸ್ ತಿಳಿಸಿದ್ದಾರೆ.

ನ್ಯಾಷನಲ್ ಡೆಸ್ಕ್, ಕರ್ನಾಟಕ ಟಿವಿ,

ನೀವೂ ಚೀನಾ ಆ್ಯಪ್ ಗಳನ್ನ  ಬಹಿಷ್ಕಾರ ಮಾಡಿದ್ದೀರಾ..? ಕಾಮೆಂಟ್ ಮಾಡಿ

About The Author