ಲೈಂಗಿಕ ಕಿರುಕುಳ ಆರೋಪ: ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ ನಟಿ

Film News:

ಕಾಲಿವುಡ್ ನಟಿ ಅಮಲಾ ಪೌಲ್ ಇದೀಗ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದಾರೆ.ಲೈಂಗಿಕ ಕಿರುಕುಳ ಆರೋಪದ ಮೇಲೆ ಸ್ಟೇಷನ್ ಮೆಟ್ಟಿಲೇರಿದ್ದಾರೆ.ಕಾಲಿವುಡ್ ನಟಿ ಅಮಲಾ ಪೌಲ್ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅಷ್ಟೆ ಅಲ್ಲ ನಿರ್ಮಾಪಕಿಯಾಗಿಯೂ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ.

ಈ ಹಿಂದೆ ತಮಿಳು ಸಿನಿಮಾ ನಿರ್ದೇಶಕ ಎ. ಎಲ್ ವಿಜಯ್‌ನ ಮದುವೆ ಆಗಿ ಅಮಲಾ ಡೈವೋರ್ಸ್ ಪಡೆದಿದ್ದರು. 2018ರಲ್ಲಿ ನಟಿಗೆ ಭವಿಂದರ್ ಸಿಂಗ್‌ ಪರಿಚಯವಾಗಿತ್ತು. ಇಬ್ಬರು ಸಿನಿಮಾಗಳಿಗೆ ಬಂಡವಾಳ ಹೂಡುತ್ತಿದ್ದರು. ಆದರೆ ಸಿನಿಮಾ ನಿರ್ಮಾಣ ವ್ಯವಹಾರದಲ್ಲಿ ವೈಮನಸ್ಸು ಉಂಟಾಗಿ ಇಬ್ಬರೂ ದೂರಾಗಿದ್ದರು. ಇದೀಗ ಇದ್ದಕ್ಕಿದ್ದಂತೆ ಮಾಜಿ ಬಾಯ್‌ಫ್ರೆಂಡ್ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ.

ಸಿನಿಮಾ ಲೋಕಕ್ಕೆ ಕಾಲಿಟ್ಟ ಪುಟಾಣಿ ವಂಶಿಕಾ …!

ಕೈವ ಅಸಲಿ‌ ಲುಕ್ಕಿಗೂ ಮುನ್ನ, ಫಸ್ಟ್ ಲುಕ್ಕಿಗೊಂದು ‘ಗೆಸ್’ ಲುಕ್ ಪೋಸ್ಟರ್…!

ಮೋಹಕ ತಾರೆ ರಮ್ಯಾ ನೀಡಿದ ಸಿಹಿ ಸುದ್ದಿ ಏನು ಗೊತ್ತಾ..?!

About The Author