Thursday, August 7, 2025

Latest Posts

Annamalai: ಅಣ್ಣಾಮಲೈ ರಾಜಸ್ಥಾನದಿಂದ ನಾಮ ನಿರ್ದೇಶನ ಸಾಧ್ಯತೆ..?!

- Advertisement -

Tamilnadu News: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಟ ಅಣ್ಣಾಮಲೈ ಅವರನ್ನು ರಾಜಸ್ಥಾನದಿಂದ ರಾಜ್ಯಸಭೆಗೆ  ನಾಮನಿರ್ದೇಶನ ಮಾಡುವ ಸಾಧ್ಯತೆ ಇದೆ ಎಂದು ಐಎಎನ್ ಎಸ್ ಸುದ್ದಿ ಸಂಸ್ಥೆ ತಿಳಿಸಿದೆ.

ಅಣ್ಣಾಮಲೈ ಅವರು ಜುಲೈ 28ರಿಂದ ಎನ್ ಮನ್ ಎನ್  ಮಕ್ಕಳ್ ಎಂಬ ಶೀರ್ಷಿಕೆ ಅಡಿಯಲ್ಲಿ ತಮಿಳುನಾಡಿನಾದ್ಯಂತ 120 ದಿನಗಳ ಪಾದಯಾತ್ರೆ ಕೈಗೊಳ್ಳುತ್ತಿದ್ದಾರೆ.ಪವಿತ್ರ ನಗರ ರಾಮೇಶ್ವರಂನಲ್ಲಿ ಕೇಂದ್ರ ಸಚಿವ ಅಮಿತ್ ಶಾ ಅವರು ಪಾದಯಾತ್ರೆ ಉದ್ಘಾಟಿಸಲಿದ್ದಾರೆ.

Shobha karandlaje- ಲೊಕಸಭೆಗೆ ಜೆಡಿಎಸ್ ಪಕ್ಷದಿಂದ ಬಿಜೆಪಿಗೆ ಬೆಂಬಲ ನಿರೀಕ್ಷೆ

Devendra Fadnavis : ಮೈಮೇಲೆ ಹಾವು ಹರಿಬಿಟ್ಟ ಡಿಸಿಎಂ ಪತ್ನಿ..!

ISRO : ಮುಗಿಲೆತ್ತರಕ್ಕೆ ಹಾರಿದ ಚಂದ್ರಯಾನ-3

 

- Advertisement -

Latest Posts

Don't Miss