Tamilnadu News : ಅಪಘಾತದಲ್ಲಿ ಕಾಲಿಗೆ ಏಟಾಗಿರುವ ಮಾಜಿ ಸೈನಿಕನ ಮನೆಗೆ ಕರ್ನಾಟಕದ ಸಿಂಗಂ ಎಂದೇ ಹೆಸರುವಾಸಿಯಾಗಿರುವ ಹಾಗು ಬಿಜೆಪಿ ಚುನಾವಣಾ ಹೊಣೆಗಾರಿಕೆ ಹೊತ್ತಿದ್ದ ಉಸ್ತುವಾರಿ ಅಣ್ಣಾ ಮಲೈ ಭೇಟಿ ನೀಡಿ ಸಾಂತ್ವನ ನೀಡಿದರು.
ಶಿವಗಂಗೈ ಜಿಲ್ಲೆಯ ಕಾರೈಕುಡಿಯ ಇಲುಪ್ಪೈಕುಡಿ ಗ್ರಾಮದಲ್ಲಿರುವ ಮಾಜಿ ಸೈನಿಕರಾದ ಶ್ರೀ ಪ್ರಭಾಕರನ್ ಅವರ ನಿವಾಸಕ್ಕೆ ಭೇಟಿ ನೀಡಿ ಅವರನ್ನು ಮತ್ತು ಅವರ ಕುಟುಂಬದವರನ್ನು ಖುದ್ದಾಗಿ ಭೇಟಿ ಮಾಡಿ ಶೀಘ್ರವೇ ಗುಣಮುಖವಾಗಲಿ ಎಂದು ಸಾಂತ್ವನದ ಮಾತುಗಳನ್ನಾಡಿದರು.
ಪ್ರಭಾಕರನ್ ರಂತಹ ರಾಷ್ಟ್ರೀಯವಾದಿಗಳು ನಮ್ಮ ದೇಶದ ಆಸ್ತಿ. ಅಪಘಾತದಲ್ಲಿ ಅವರ ಕಾಲಿಗೆ ಪೆಟ್ಟು ಬಿದ್ದಿದ್ದರೂ ಒಟ್ಟೂ ದೃಢಸಂಕಲ್ಪದಂತೆ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಎಂಬುವುದಾಗಿ ಭೆಟಿಯ ವಿಚಾರವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
New Born Baby : ಗಣಪತಿ ದೇವರ ಹೋಲುವ ಮಗು ಜನನ…! ದೇವರೆಂದು ಆಸ್ಪತ್ರೆಗೆ ಧಾವಿಸಿದ ಜನ..?!
Siddaramaiah : ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾದ ರಾಕೇಶ್ ಟಿಕಾಯತ್ , ಡಾ.ಸುನಿಲಂ