ನಾಯಕಿ ಎಂಬ ವಿಷಯ ತಂದೆ ತಾಯಿಯಿಂದ ಮುಚ್ಚಿಟ್ಟ ಸ್ಟಾರ್ ನಟಿ

ಮೊದಲ ಚಿತ್ರದಲ್ಲಿ ಅನುಷ್ಕಾ ನೇಮ್ ಆಂಡ್ ಫೇಮ್‌ ಗಳಿಸುವಂತೆ ಮಾಡಿದ್ದು ನಿರ್ದೇಶಕ ಆದಿತ್ಯಾ ಚೋಪ್ರಾ. ಆದರೆ ಅನುಷ್ಕಾ ಮೊದಲ ಸಿನಿಮಾದ ಬಗ್ಗೆ ತಂದೆ ತಾಯಿಗೂ ಹೇಳಬಾರದು ಎಂದು ನಿರ್ದೇಶಕರು ಆಗ ಹಾಕಿದ ನಿರ್ಬಂಧ ಈಗ ಬೆಳಕಿಗೆ ಬಂದಿದೆ.

ಬಬ್ಲಿ ಹುಡುಗಿ ತನು (ಅನುಷ್ಕಾ ಶರ್ಮಾ) ಪ್ರೀತಿಸುವ ಸರಳ ವ್ಯಕ್ತಿ ಸುರಿಂದರ್‌ (ಶಾರುಖ್ ಖಾನ್) ಸುತ್ತ ಸುತ್ತುತ್ತದೆ. ಅನಿವಾರ್ಯ ಸಂದರ್ಭಗಳಲ್ಲಿ ಆಕೆಯನ್ನು ಮದುವೆಯಾಗುತ್ತಾನೆ. ತನುಗೆ ಮಾಡರ್ನ್‌ ಹುಡುಗ ಅಂದ್ರೆ ತುಂಬಾನೇ ಇಷ್ಟ ಹೀಗಾಗಿ ಸುರಿಂದರ್‌ನ ದೂರು ಇಡುವ ಪ್ರಯತ್ನ ಮಾಡುತ್ತಾಳೆ ಆದರೆ ತನು ಹತ್ತಿರವಾಗಬೇಕು ಎಂದು ರಾಜ್‌ ಮೇಕ್‌ಓವರ್ ಮಾಡಿಕೊಂಡು ಆಕೆಯ ಡ್ಯಾನ್ಸ್‌ ಪಾರ್ಟ್‌ನರ್ ಅಗುತ್ತಾನೆ.

ರಬ್ ನೆ ಬನಾ ದಿ ಜೋಡಿ ಸಿನಿಮಾ ಹಿಟ್ ಆಗುತ್ತಿದ್ದಂತೆ ಇಂಟ್ರೆಸ್ಟಿಂಗ್‌ ಕಥೆಗಳು ಅನುಷ್ಕಾ ಶರ್ಮಾರನ್ನು ಹುಡುಕಿಕೊಂಡು ಬಂದಿತ್ತು. ಎರಡನೇ ಸಿನಿಮಾ ಅಷ್ಟಕ್ಕೆ ಅಷ್ಟೆ ಆದರೆ ಮೂರನೇ ಸಿನಿಮಾ ಬ್ಯಾಂಡ್ ಬಾಜಾ ಬಾರಾತ್ ಬಂಪರ್ ಹಿಟ್ ಕಂಡಿತ್ತು. ರಣವೀರ್ ಸಿಂಗ್ ಚೊಚ್ಚಲ ಸಿನಿಮಾ ಇದಾಗಿತ್ತು ಈ ಜೋಡಿ ಒಲ್ಳೆ ಕಥೆ ಕ್ರಿಯೇಟ್ ಮಾಡಿತ್ತು.

ಮಾಜಿ ಕ್ರಿಕೆಟಿಗ ಜೂಲನ್ ಗೋಸ್ವಾಮಿ ಜೀವನ ಚರಿತ್ರೆಯಲ್ಲಿ ಇದಾಗಿದ್ದು ಪ್ರೋಸಿತ್ ರಾಯ್ ನಿರ್ದೇಶನ ಮಾಡುತ್ತಿದ್ದಾರೆ.

About The Author