Saturday, December 6, 2025

Latest Posts

ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್‌ ಬೆಲೆ ನೋಡಿ ಬೆರಗಾಗ್ತೀರಾ!!

- Advertisement -

ಆಫರ್‌.. ಆಫರ್‌… ಆಫರ್‌ ಎಲ್ಲಿ ನೋಡಿದ್ರು ಫ್ಲಿಪ್‌ ಕಾರ್ಟ್‌ ಆಫರ್‌ದೇ ಸುದ್ದಿ.. ನಿಮಗಾಗಿ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಬಂದಿದೆ. ಶಾಪಿಂಗ್ ಅಂದರೆ, ಬಿಗ್ ಬಿಲಿಯನ್ ಡೇಸ್. ನೀವು ಕಾತುರದಿಂದ ಕಾಯುತ್ತಿದ್ದ ಕ್ಷಣ ಬರ್ತಿದೆ.

ಸ್ಮಾರ್ಟ್‌ಫೋನ್‌ಗಳಿಂದ ಲ್ಯಾಪ್‌ಟಾಪ್‌ಗಳವರೆಗೆ, ಹೋಮ್ ಅಪ್ಲಯನ್ಸ್‌ಗಳಿಂದ ಫ್ಯಾಷನ್‌ವರೆಗೆ, ಎಲ್ಲಾ ವಿಭಾಗಗಳ ಮೇಲೂ ಮಹಾ ಆಫರ್‌ಗಳು, ಅದ್ಭುತ ಡಿಸ್ಕೌಂಟ್‌ಗಳು! Samsung Galaxy S24 ಫೋನ್‌ ನೀವು ಊಹಿಸದ ಆಫರ್ ನಲ್ಲಿ ಸಿಗಲಿದೆ. iPhone 16 ಅಂತೂ ಇನ್ನೂ ಕಡಿಮೆ ಬೆಲೆಗೆ ಸಿಗಲಿದೆ. ಇಷ್ಟೆ ಅಲ್ಲ, ಬ್ಯಾಂಕ್ ಆಫರ್‌ಗಳು, ಇನ್‌ಸ್ಟಂಟ್ ಡಿಸ್ಕೌಂಟ್‌ಗಳು, ನೋ-ಕಾಸ್ಟ್ EMI ಈಗೇ ಸಾಕಷ್ಟು ಆಫರ್‌ ಶಾಪಿಂಗ್ ಇನ್ನಷ್ಟು ಸುಲಭ.

ಬಿಗ್ ಬಿಲಿಯನ್ ಡೇಸ್ ದಿನಾಂಕ ಶೀಘ್ರದಲ್ಲೇ ಅನೌನ್ಸ್‌ ಆಗುತ್ತೆ. ಆದ್ರೆ ನೆನಪಿರಲಿ, ಒಮ್ಮೆ ಬಿಗ್ ಬಿಲಿಯನ್ ಡೇಸ್ ಬಂದ್ರೆ, ಶಾಪಿಂಗ್ ಫೆಸ್ಟಿವಲ್ ಹಬ್ಬದಂತೆ. ಮತ್ಯಾಕ ತಡ ಈಗ್ಲೆ ಫ್ಲಿಪ್‌ಕಾರ್ಟ್ ಆಪ್ ಓಪನ್ ಮಾಡಿ, ವಿಶ್‌ಲಿಸ್ಟ್ ರೆಡಿ ಮಾಡಿ.. ಈ ಬಾರಿ ಶಾಪಿಂಗ್ ಹಬ್ಬ ನಿಮ್ಮ ಕೈಯಲ್ಲಿ…

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss