Puttur News : ಬೆಳ್ತಂಗಡಿ ತಾಲೂಕಿನಲ್ಲಿ ನಡೆದಂತಹ ಅಹಿತಕರ ಘಟನೆ ಮತ್ತೆ ವಿಚಾರಣೆಗೆ ಮರುಕಳಿಸಿದೆ. ಸೌಜನ್ಯ ವಿಚಾರ ಸದ್ಯ ಕರಾವಳಿಯಾದ್ಯಂತ ಮತ್ತೆ ಭುಗಿಲೆದ್ದದ್ದು ಮತ್ತೆ ಸೌಜನ್ಯ ಅತ್ಯಾಚಾರ ಕೊಲೆ ವಿಚಾರಣೆ ಆಗಬೇಕೆಂದು ರಾಜ್ಯಾದ್ಯಂತ ಅನೇಕ ಕಡೆಗಳಲ್ಲಿ ಕೂಗು ಕೇಳಿ ಬರುತ್ತಿದೆ.
ಈ ವಿಚಾರವಾಗಿ ಧರ್ಮಸ್ಥಳ ಕ್ಷೇತ್ರ ಧರ್ಮಾಧಿಕಾರಿ ಡಾ. ವೀರೆಂದ್ರ ಹೆಗ್ಗಡೆ ಅವರು ಕೂಡಾ ವಿಚಾರಣೆ ಅಂಪೂರ್ಣ ಬೆಂಬಲ ನೀಡುವುದಾಗಿಯೂ ಮಾಧ್ಯಮದ ಮುಂದೆ ಸುದ್ದಿಘೋಷ್ಠಿ ನಡೆಸಿಯೂ ತಿಳಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಅರುಣ್ ಕುಮಾರ್ ಪುತ್ತಿಲ ಅವರು ಕೂಡಾ ಸೌಜನ್ಯ ವಿಚಾರವಾಗಿ ಧ್ವನಿ ಎತ್ತಿದ್ದಾರೆ. ತಮ್ಮ ಕಛೇರಿಯಲ್ಲಿ ಕಾರ್ಗಿಲ್ ದಿವಸ ಆಚರಣೆ ವೇಳೆ ಮಾಧ್ಯಮದ ಮುಂದೆ ಮಾತನಾಡಿದ ಅವರು ಸೌಜನ್ಯ ವಿಚಾರ ಮತ್ತೆ ವಿಚಾರಣೆಗೆ ಒಳಗಾಗಬೇಕು. ಸಹೋದರಿ ಸೌಜನ್ಯ ಪ್ರಕರಣ ವಿಚಾರಣೆ ಮರುಕಳಿಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂಬುವುದಾಗಿ ಹೇಳಿದರು.
Sunil Kumar : “ಸಾಕು ಮಾಡಿ ಸೋಗು” : ಸರ್ಕಾರದ ವಿರುದ್ಧ ಸುನೀಲ್ ಕುಮಾರ್ ಗರಂ
Sunil Kumar : “ಸಾಕು ಮಾಡಿ ಸೋಗು” : ಸರ್ಕಾರದ ವಿರುದ್ಧ ಸುನೀಲ್ ಕುಮಾರ್ ಗರಂ