- Advertisement -
Puttur News: ಆರ್ಯಾಪು ಗ್ರಾಮಪಂಚಾಯತ್ ಉಪಚುನಾವಣೆ ನಡೆಯಲಿದ್ದು ಈ ಕಾರಣದಿಂದ ಪುತ್ತೂರಿನ ಜನಸೇವಕ ಅರುಣ್ ಪುತ್ತಿಲ ಅವರ ಪರಿವಾರದಿಂದ ಅಭ್ಯರ್ಥಿಯನ್ನು ಕಣಕ್ಕಿಲಿಸಲು ಅರುಣ್ ಪುತ್ತಿಲ ಸಜ್ಜಾಗಿದ್ದಾರೆ.
ಆರ್ಯಾಪು ಗ್ರಾಮ ಪಂಚಾಯತ್ ನ ಉಪಚುನಾವಣೆಗೆ ಪುತ್ತಿಲ ಪರಿವಾರದಿಂದ ಅಭ್ಯರ್ಥಿಯಾಗಿ ಸುಬ್ರಹ್ಮಣ್ಯ ಬಲ್ಯಾಯ ದೊಡ್ಡಡ್ಕರವರು ಆರ್ಯಾಪು ಗ್ರಾಮ ಪಂಚಾಯತ್ ನಲ್ಲಿ ಗುರುವಾರ ನಾಮಪತ್ರ ಸಲ್ಲಿಸಿದರು. ಈ ಸಂದರ್ಭ ಪುತ್ತಿಲ ಪರಿವಾರದ ಪ್ರಮುಖರು ಹಾಗೂ ಕಾರ್ಯಕರ್ತ ಬಂಧುಗಳು ಜೊತೆಯಾಗಿದ್ದರು. ಅರುಣ್ ಕುಮಾರ್ ಪುತ್ತಿಲ ಕೂಡ ಇವರಿಗೆ ಸಾಥ್ ನೀಡಿದರು.
https://www.youtube.com/watch?v=E2X6FW9Lj-8
- Advertisement -