Monday, December 23, 2024

Latest Posts

Arun Putthila : ಪುತ್ತಿಲ ಪರಿವಾರ ಪಾಲಿಟಿಕ್ಸ್ ಗೆಲುವಿಗೆ ದೇಗುಲದಲ್ಲಿ ಪೂಜೆ…!

- Advertisement -

Manglore News: ಇತ್ತೀಚೆಗಷ್ಟೇ ಅರುಣ್ ಪುತ್ತಿಲ ಅವರ ಪರಿವಾರದ ಸುಬ್ರಹ್ಮಣ್ಯ ಎಂಬುವರನ್ನು ರಾಜಕಕೀಯ ಕನಕ್ಕಿಲಿಸಲು ನಿರ್ಧರಿಸಲಾಯಿತು.

ಆರ್ಯಾಪು ಗ್ರಾಮ ಪಂಚಾಯತ್ ನ ಉಪಚುನಾವಣೆಗೆ ಪುತ್ತಿಲ ಪರಿವಾರದಿಂದ ಅಭ್ಯರ್ಥಿಯಾಗಿ ಸುಬ್ರಹ್ಮಣ್ಯ ಬಲ್ಯಾಯ ದೊಡ್ಡಡ್ಕರವರು ಆರ್ಯಾಪು ಗ್ರಾಮ ಪಂಚಾಯತ್ ನಲ್ಲಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭ ಪುತ್ತಿಲ ಪರಿವಾರದ ಪ್ರಮುಖರು ಹಾಗೂ ಕಾರ್ಯಕರ್ತ ಬಂಧುಗಳು ಜೊತೆಯಾಗಿದ್ದರು.

Image

ಇದೇ ಕಾರಣಕ್ಕಾಗಿ ಪಂಚಾಯತ್ ನ ಉಪಚುನಾವಣೆಗೆ ದೇವಸ್ಥಾನದಲ್ಲಿ ಪ್ರಾರ್ಥಿಸಿ ಮಹಾ ಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಎರಡು ಕ್ಷೇತ್ರದ ಪುತ್ತಿಲ ಪರಿವಾರದ ಬ್ಯಾಟ್ ಚಿಹ್ನೆಯ ಅಭ್ಯರ್ಥಿಗಳಾದ ಸುಬ್ರಹ್ಮಣ್ಯ ಬಲ್ಯಾಯ ಹಾಗೂ ಜಗನ್ನಾಥ ರೈ, ಪುತ್ತಿಲ ಪರಿವಾರದ ಪ್ರಮುಖರು ಉಪಸ್ಥಿತರಿದ್ದರು.

Image

Ashok Rai : ಸದನದಲ್ಲಿ ಓಲೈಸಿದ ತುಳು ಭಾಷೆ..!

Forest-ಅಕ್ರಮ ರೆಸಾರ್ಟ್ ಗಳ ಮೇಲೆ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು

corporator : ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಲಾಗದೆ ಕಾಲ್ಕಿತ್ತ ಕಾರ್ಪೊರೇಟರ್…!

- Advertisement -

Latest Posts

Don't Miss