Sunday, December 22, 2024

Latest Posts

Praveen Nettar : ಪಂಚಾಯತ್ ಚುನಾವಣೆ ಗೆಲುವನ್ನು ಪ್ರವೀಣ್ ನೆಟ್ಟಾರ್ ಗೆ ಅರ್ಪಿಸಿದ ಪುತ್ತಿಲ ಪರಿವಾರ….!

- Advertisement -

Puttur News : ಅರುಣ್  ಕುಮಾರ್ ಪುತ್ತಿಲ ಪುತ್ತೂರು ಅಷ್ಟೇ ಅಲ್ಲ ಇದಿಗ ತಮ್ಮ ಸಾಮಾಜಿಕ ಕಾರ್ಯದಿಂದಲೇ ರಾಜ್ಯಾದ್ಯಂತ ಚಿರಪರಿಚಿತರು. ಇತ್ತೀಚೆಗಷ್ಟೇ ಪುತ್ತಿಲ ಪರಿವಾರದ ಬೆಂಬಲದಿಂದ ಗ್ರಾ.ಪಂ ಉಪಚುನಾವಣೆಯಲ್ಲಿ ಆರ್ಯಾಪು ಕ್ಷೇತ್ರದಲ್ಲಿ ಸುಬ್ರಹ್ಮಣ್ಯ ಬಲ್ಯಾಯ ಎಂಬವರನ್ನು ಅಭ್ಯರ್ಥಿಯಾಗಿಸಿದ್ದರು. ಬೆಂಬಲಿದಿಂದ ವಿಜಯಶಾಲಿಯಾಗಿದ್ದರು.

ಭರ್ಜರಿ ಗೆಲುವು ಕಂಡ ಪುತ್ತಿಲ ಪರಿವಾರದ ಸುಬ್ರಹ್ಮಣ್ಯ ಬಲ್ಯಾಯ ದೊಡ್ಡಡ್ಕ ಹಾಗೂ ನಿಡ್ಪಳ್ಳಿಯಲ್ಲಿ ವಿರೋಚಿತ ಹೋರಾಟ ನಡೆಸಿ ಸಣ್ಣ ಅಂತರದಲ್ಲಿ ಸೊಲುಂಡ ಜಗನ್ನಾಥ ರೈ ಕೊಳಂಬೆತ್ತಿಮಾರುರವರನ್ನು ಅಭಿನಂದಿಸಿ , ಪುತ್ತೂರು ಮಹಾಲಿಂಗೇಶ್ವರ ದೇವರ ಆಶೀರ್ವಾದ ಪಡೆದುಕೊಂಡರು.

ಜೊತೆಗೆ ಇದೀಗ ಪುತ್ತಿಲ ಪರಿವಾರದ ಸುಬ್ರಹ್ಮಣ್ಯ ಬಲ್ಯಾಯ ದೊಡ್ಡಡ್ಕ ಅವರ ಗೆಲುವನ್ನು ಪುತ್ತೂರಿನಲ್ಲಿ ಭೀಕರ ಕೊಲೆಯಾದ ಯುವ ಕಾರ್ಯಕರ್ತ ಪ್ರವೀಣ್  ನೆಟ್ಟಾರ್ ಅವರ ಸ್ಮರಣಾರ್ಥ ಅವರಿಗೆ ಸಮರ್ಪಿಸಿದ್ದಾರೆ.

Arun Kumar Putthila : ಸೌಜನ್ಯ ಪ್ರಕರಣ ಮರು ತನಿಖೆಗೆ ಒಳಪಡಿಸಿ : ಅರುಣ್ ಪುತ್ತಿಲ

Sunil Kumar : “ಸಾಕು ಮಾಡಿ ಸೋಗು” : ಸರ್ಕಾರದ ವಿರುದ್ಧ ಸುನೀಲ್ ಕುಮಾರ್ ಗರಂ

G Parameshwar : ಸಚಿವ ಜಿ.ಪರಮೇಶ್ವರ್ ಮನೆಗೆ ಮುತ್ತಿಗೆ : 10 ಯುವಮೋರ್ಚಾ ಕಾರ್ಯಕರ್ತರ ಬಂಧನ

 

- Advertisement -

Latest Posts

Don't Miss