Manglore News: ಬೆಂಗಳೂರಿನಲ್ಲಿ ಕೇಂದ್ರ ವಿಪಕ್ಷ ನಾಯಕರ ಸಭೆ ನಡೆದಿತ್ತು. ಕಾಂಗ್ರೆಸ್ ಸರಕಾರ ಮೈತ್ರಿ ಕೂಟದ ಹೆಸರು ಬದಲಾಯಿಸಲು ನಿರ್ಧರಿಸಿದ್ದು ಹೆಸರನ್ನು ಬದಲಾವಣೆ ಮಾಡಲಾಗಿದೆ. ಇಂಡಿಯಾ ಅನ್ನೋದನ್ನು ನಿರ್ಧರಿಸಲಾಗಿದೆ.ಇಂಡಿಯನ್ ನ್ಯಾಷನಲ್ ಡೆವಲಪ್ ಮೆಂಟ್ ಇನ್ ಕ್ಲೂಸಿವ್ ಅಲೈನ್ಸ್ ಎಂಬುವುದಾಗಿ ವಿಸ್ತರಿಸಲಾಗಿದೆ.
ಆದರೆ ಇದಕ್ಕೆ ವಿರೋಧವಾಗಿ ಕರ್ನಾಟಕ ಬಿಜೆಪಿ ಟ್ವೀಟ್ ಗಳ ಸುರಿಮಾಳೆಯನ್ನೇ ಮಾಡಿದೆ. ಜೊತೆಗೆ ಜನಪರ ಹೋರಾಟಗಾರ ಅರುಣ್ ಪುತ್ತಿಲ ಕೂಡಾ ಕಾಂಗ್ರೆಸ್ ನಡೆಗೆ ಟ್ವಿಟ್ ಮೂಲಕವೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂದು ಭಾರತವನ್ನು ದೋಚಿದ್ದು BRITISH EAST INDIA ಇದೀಗ ದೋಚಲು ರೆಡಿಯಾಗಿದೆ ITALY INDIA ಸದೃಢ, ಬಲಿಷ್ಠ, ಸುಭದ್ರ ಭಾರತಕ್ಕೆ ನರೇಂದ್ರ ಮೋದಿ ಮತ್ತೊಮ್ಮೆ ಎಂಬುವುದಾಗಿ ಟ್ವಿಟ್ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
INDIA : ಇಟಲಿ ಈಸ್ಟ್ INDIA ಕಂಪನಿಯ ಘೋಷಣೆಯಾಗಿದೆ: BJP ಟ್ವಿಟ್ ಸಮರ
Arun Putthila : ಪುತ್ತಿಲ ಪರಿವಾರ ಪಾಲಿಟಿಕ್ಸ್ ಗೆಲುವಿಗೆ ದೇಗುಲದಲ್ಲಿ ಪೂಜೆ…!